ಕರ್ನಾಟಕ

karnataka

ETV Bharat / city

ಬಂಡೀಪುರದಲ್ಲಿ ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ದಾಟಿದ ಗಜರಾಜ! - ಮೈಸೂರು ಆನೆ ಸುದ್ದಿ

ಬಂಡೀಪುರ ರಾಷ್ಟ್ರೀಯ ಉದ್ಯಾನವನದ(Bandipur National Park) ಓಂಕಾರ ವಲಯದಲ್ಲಿ ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ಗಜರಾಜ ದಾಟಿದೆ.

elephant crossed the barricade at Bandipur National Park
ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ದಾಟಿದ ಗಜರಾಜ

By

Published : Nov 17, 2021, 2:13 PM IST

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದ(Bandipur National Park) ಓಂಕಾರ ವಲಯದಲ್ಲಿ ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ಗಜರಾಜ ದಾಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನೆಗಳು ದಾಟದಂತೆ ನಿರ್ಮಿಸಲಾಗಿರುವ ರೈಲ್ವೆ ಕಂಬಿಗಳ ತಡೆಗೋಡೆಯನ್ನು ಗಜರಾಜ ಚಾಣಾಕ್ಷತನದಿಂದ ದಾಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈಲ್ವೆ ಕಂಬಿಗಳ ತಡೆಗೋಡೆಯನ್ನೇ ದಾಟಿದ ಗಜರಾಜ

ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ ಆನೆಗಳು ತಡೆಗೋಡೆಯ‌ನ್ನೇ ದಾಡುತ್ತಿವೆ. ಈ ಹಿಂದೆ ತಡೆಗೋಡೆ ದಾಟಲು ಹೋಗಿ ಆನೆಯೊಂದು ಪ್ರಾಣ ಕಳೆದುಕೊಂಡಿತ್ತು.

ಇದನ್ನೂ ಓದಿ:ಬಳ್ಳಾರಿ: ಹುಚ್ಚನ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ, ಫೋಟೋ, ವಿಡಿಯೋ ವೈರಲ್​

ABOUT THE AUTHOR

...view details