ರಾಜ್ಯದ ಜಲಾಶಯಗಳ ಒಳಹರಿವು ಇಳಿಕೆ: ಇಂದಿನ ನೀರಿನ ಮಟ್ಟ - ಈಟಿವಿ ಭಾರತ ಕನ್ನಡ
ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
ಜಲಾಶಯ
ವಿಜಯಪುರ/ಮೈಸೂರು:ಕಳೆದ ವಾರ ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರಕ್ಕೆ ಕೊಂಚ ಬಿಡುವು ನೀಡಿದೆ. ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಅದರಂತೆ ಹೊರಹರಿವು ಕೂಡ ಕಡಿಮೆ ಮಾಡಲಾಗಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.
ಜಲಾಶಯ | ಗರಿಷ್ಠ ಮಟ್ಟ | ಇಂದಿನ ಮಟ್ಟ | ಒಳಹರಿವು | ಹೊರಹರಿವು |
ಆಲಮಟ್ಟಿಯ ಡ್ಯಾಂ | 519.60 ಮೀಟರ್ | 517.99 ಮೀಟರ್ | 14,125 ಕ್ಯೂಸೆಕ್ | 14,576 ಕ್ಯೂಸೆಕ್ |
ಕಬಿನಿ ಜಲಾಶಯ | 2284 ಅಡಿ | 2283 ಅಡಿ | 12,655 ಕ್ಯೂಸೆಕ್ | 14,063 ಕ್ಯೂಸೆಕ್ |