ಮೈಸೂರು : ಜಿಲ್ಲೆಯ ಹೆಚ್.ಡಿ ತಾಲೂಕಿನ ಆನಗಟ್ಟಿ ಗ್ರಾಮದಲ್ಲಿ ಹಸುವೊಂದು 3 ಕರುಗಳಿಗೆ ಜನ್ಮ ನೀಡಿ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.
ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ : ಮೈಸೂರಲ್ಲಿ ಅಚ್ಚರಿಯ ಸಂಗತಿ - Cow gave birth to tree calf
ಸದ್ಯ ಹೆಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದ ಮುದ್ದಣ ಎಂಬುವರಿಗೆ ಸೇರಿದ ಹಸು 3 ಕರುಗಳಿಗೆ ಜನ್ಮನೀಡಿದ್ದು, ಅದರಲ್ಲಿ 2 ಕರುಗಳು ಹುಟ್ಟಿದ 10 ನಿಮಿಷಗಳಲ್ಲಿ ಸಾವನ್ನಪ್ಪಿವೆ ಇನ್ನೊಂದು ಕರು ಮಾತ್ರ ಉಳಿದಿದೆ..
Cow gave birth to tree calf to in mysore
ಹಸು ಒಂದು ಕರುವಿಗೆ ಜನ್ಮ ನೀಡುವುದು ಸಾಮನ್ಯ . ಆದರೆ, ಅದಕ್ಕಿಂತ ಹೆಚ್ಚು ಕರುಗಳಿಗೆ ಜನ್ಮ ನೀಡಿದರೆ ಅದು ಆಶ್ಚರ್ಯ.
ಸದ್ಯ ಹೆಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದ ಮುದ್ದಣ ಎಂಬುವರಿಗೆ ಸೇರಿದ ಹಸು 3 ಕರುಗಳಿಗೆ ಜನ್ಮನೀಡಿದ್ದು, ಅದರಲ್ಲಿ 2 ಕರುಗಳು ಹುಟ್ಟಿದ 10 ನಿಮಿಷಗಳಲ್ಲಿ ಸಾವನ್ನಪ್ಪಿವೆ ಇನ್ನೊಂದು ಕರು ಮಾತ್ರ ಉಳಿದಿದೆ.