ಮೈಸೂರು:ಜಿಲ್ಲೆಯಲ್ಲಿಂದು 204 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿಂದು 302 ಮಂದಿ ಗುಣಮುಖ, ಐವರು ಸಾವು - Mysore corona case
ಮೈಸೂರು ಜಿಲ್ಲೆಯಲ್ಲಿಂದು 204 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ.
![ಮೈಸೂರಿನಲ್ಲಿಂದು 302 ಮಂದಿ ಗುಣಮುಖ, ಐವರು ಸಾವು Corona Positive for 204 people in Mysore district](https://etvbharatimages.akamaized.net/etvbharat/prod-images/768-512-8248499-731-8248499-1596203876061.jpg)
ಮೈಸೂರಿನಲ್ಲಿಂದು 204 ಮಂದಿಗೆ ಕೊರೊನಾ..ಐವರು ಸಾವು
ಒಂದೇ ದಿನ 302 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 1,517 ಮಂದಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 142 ಮಂದಿ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದು 2,558 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.