ಕರ್ನಾಟಕ

karnataka

ETV Bharat / city

ಮೈಸೂರು ಝೂನಲ್ಲಿ ಬಬ್ಲಿ-ವಿರಾಟ್ ಕಿಸ್ಸಿಂಗ್ : ಈಟಿವಿ ಭಾರತ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ - ಮೈಸೂರು ಝೂ ಸುದ್ದಿ

ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಇರುವ ಹೆಣ್ಣು ಘೇಂಡಾಮೃಗ ಬಬ್ಲಿ ಜೊತೆ ಗಂಡು ಘೇಂಡಾಮೃಗ ವಿರಾಟ್ ಕಬ್ಬಿಣದ ಗೇಟ್ ಮಧ್ಯೆಯೇ ಕಿಸ್ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Bubbly-Virat Kissing Video Viral at Mysore Zoo
ಮೈಸೂರು ಮೃಗಾಲಯದಲ್ಲಿ ಬಬ್ಲಿ-ವಿರಾಟ್ ಕಿಸ್ಸಿಂಗ್ ವಿಡಿಯೋ ವೈರಲ್

By

Published : May 30, 2020, 4:46 PM IST

Updated : May 30, 2020, 4:58 PM IST

ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಇರುವ ಹೆಣ್ಣು ಘೇಂಡಾಮೃಗ ಬಬ್ಲಿ ಜೊತೆ ಗಂಡು ಘೇಂಡಾಮೃಗ ವಿರಾಟ್ ಕಿಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ಮೈಸೂರು ಝೂನಲ್ಲಿ ಬಬ್ಲಿ-ವಿರಾಟ್ ಕಿಸ್ಸಿಂಗ್

ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ ತಳಿಯ 3 ಘೇಂಢಾಮೃಗಗಳಿದ್ದು, ಅದರಲ್ಲಿ 1 ವಿರಾಟ್ ಎಂಬ ಗಂಡು ಘೇಂಡಮೃಗ, ಬಬ್ಲಿ ಹಾಗೂ ಗೌರಿ ಎಂಬ 2 ಹೆಣ್ಣು ಘೇಂಡಾಮೃಗಗಳಿವೆ. ವಿರಾಟ್​ನನ್ನು ಮೈದಾನದಲ್ಲಿ ಬಿಡಲಾಗಿದ್ದು, ಹೆಣ್ಣು ಘೇಂಡಾಮೃಗ ಬಬ್ಲಿಯನ್ನು ಕಬ್ಬಿಣದ ಸಲಾಕೆಯಿಂದ ನಿರ್ಮಾಣ ಮಾಡಿರುವ ದೊಡ್ಡ ಶೆಡ್ ನಲ್ಲಿ ಇಡಲಾಗಿದೆ. ವಿರಾಟ್-ಬಬ್ಲಿ ಹತ್ತಿರ ಬಂದು ಕಬ್ಬಿಣದ ಸಲಾಕೆಯ ಮೂಲಕ ಕಿಸ್ ಮಾಡಿದ ಈ ದೃಶ್ಯ ಈಟಿವಿ ಭಾರತದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Last Updated : May 30, 2020, 4:58 PM IST

ABOUT THE AUTHOR

...view details