ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಅವರಿಗೆ ಪ್ರಚಾರದ ವೇಳೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಭಾಗ್ಯ ಶಿವಮೂರ್ತಿ ಅವರು 50 ಸಾವಿರ ರೂ. ದೇಣಿಗೆ ನೀಡಿದರು.
ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ಗೆ 50 ಸಾವಿರ ರೂ. ದೇಣಿಗೆ ನೀಡಿದ ಮಹಿಳೆ - undefined
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೊಂದಿಗೆ ಬೆಳವಾಡಿಯಲ್ಲಿ ಸಿ.ಎಚ್ ವಿಜಯಶಂಕರ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಜನತಾ ದಳದ ಜಿಲ್ಲಾ ಖಜಾಂಚಿ ಬೆಳವಾಡಿ ಶಿವಮೂರ್ತಿ ಅವರ ಪತ್ನಿ ಭಾಗ್ಯ ಅವರು 50 ಸಾವಿರ ದೇಣಿಗೆ ನೀಡಿ, ಅಭ್ಯರ್ಥಿ ಪರ ಮತಯಾಚಿಸಿದರು.
![ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ಗೆ 50 ಸಾವಿರ ರೂ. ದೇಣಿಗೆ ನೀಡಿದ ಮಹಿಳೆ](https://etvbharatimages.akamaized.net/etvbharat/images/768-512-2997469-thumbnail-3x2-lek.jpg)
ಸಿ.ಎಚ್ ವಿಜಯಶಂಕರ್ ಅವರಿಗೆ ದೇಣಿಗೆ ನೀಡಿದ ಮಹಿಳೆ
ಸಿ.ಎಚ್ ವಿಜಯಶಂಕರ್ ಅವರಿಗೆ ದೇಣಿಗೆ ನೀಡಿದ ಮಹಿಳೆ
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೊಂದಿಗೆ ಬೆಳವಾಡಿಯಲ್ಲಿ ಸಿ.ಎಚ್ ವಿಜಯಶಂಕರ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಜನತಾ ದಳದ ಜಿಲ್ಲಾ ಖಜಾಂಚಿ ಬೆಳವಾಡಿ ಶಿವಮೂರ್ತಿ ಅವರ ಪತ್ನಿ ಭಾಗ್ಯ ಅವರು 50 ಸಾವಿರ ದೇಣಿಗೆ ನೀಡಿ, ಅಭ್ಯರ್ಥಿ ಪರ ಮತಯಾಚಿಸಿದರು.
ಈ ವೇಳೆ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಗ್ರಾ.ಪಂ ಅಧ್ಯಕ್ಷೆ ಕಲಾವತಿ, ಯೋಗೇಶ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.