ಮಂಗಳೂರು: ಮಳೆ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ಮುಕ್ಕ ಚೆಕ್ ಪೋಸ್ಟ್ ಪಕ್ಕದ ಕೊಂಕಣಬೈಲು ಎಂಬಲ್ಲಿ ನಡೆದಿದೆ.
ಮಂಗಳೂರು: ಮಳೆ ಗಾಳಿಗೆ ಮುರಿದು ಬಿದ್ದ ವಿದ್ಯುತ್ ಕಂಬ, ತಪ್ಪಿದ ಅನಾಹುತ - ಪಂಜ ಭಾಸ್ಕರ್ ಭಟ್ ಮನೆಯ ಮುಂಭಾಗ
ಕೊಂಕಣಬೈಲು ಎಂಬಲ್ಲಿಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದರಿಂದ ಸಂಭವನೀಯ ಅನಾಹುತ ತಪ್ಪಿದೆ.
ಮಳೆ ಗಾಳಿಗೆ ಮುರಿದು ಬಿದ್ದ ವಿದ್ಯುತ್ ಕಂಬ, ತಪ್ಪಿದ ಅನಾಹುತ
ಪಂಜ ಭಾಸ್ಕರ್ ಭಟ್ ಎನ್ನುವವರ ಮನೆಯ ಮುಂಭಾಗ ತಡರಾತ್ರಿ ಸುಮಾರು 1:30 ಕ್ಕೆಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದರಿಂದ ಅನಾಹುತ ತಪ್ಪಿದೆ.