ಕರ್ನಾಟಕ

karnataka

ETV Bharat / city

ಪುಟ್ಟ ಮಗನಿಗೆ ಕೈ ತೊಳೆಯುವುದನ್ನು ತೋರಿಸಿಕೊಟ್ಟ ಶಾಸಕ: ವಿಡಿಯೋ - Dr. Y Bharat Shetty Video viral news

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಲಾಕ್​ಡೌನ್​ ಆದೇಶ ಪಾಲಿಸುತ್ತಾ ಮಗನಿಗೆ ಸ್ವಚ್ಛತೆಯ ಕುರಿತು ತಿಳಿಸಿಕೊಟ್ಟಿದ್ದಾರೆ.

ಕೈ ತೊಳೆಯುವುದನ್ನು ತೋರಿಸಿಕೊಟ್ಟ ಡಾ.ವೈ ಭರತ್ ಶೆಟ್ಟಿ
ಕೈ ತೊಳೆಯುವುದನ್ನು ತೋರಿಸಿಕೊಟ್ಟ ಡಾ.ವೈ ಭರತ್ ಶೆಟ್ಟಿ

By

Published : Mar 28, 2020, 12:23 PM IST

ಮಂಗಳೂರು: ಕೊರೊನಾ ವೈರಸ್ ತಡೆಯುವ ಹಿನ್ನೆಲೆಯಲ್ಲಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಲಾಕ್​ಡೌನ್​ ಆದೇಶ ಪಾಲಿಸುತ್ತಾ ಮಗನಿಗೆ ಸ್ವಚ್ಛತೆಯ ಕುರಿತು ತಿಳಿಸಿಕೊಟ್ಟಿದ್ದಾರೆ.

ಕೈ ತೊಳೆಯುವುದನ್ನು ತೋರಿಸಿಕೊಟ್ಟ ಡಾ.ವೈ ಭರತ್ ಶೆಟ್ಟಿ

ಕೊರೊನಾ ವೈರಸ್ ನಮ್ಮ ದೇಹ ಪ್ರವೇಶಿಸದಂತೆ ತಡೆಯಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಇದನ್ನು ನಾಗರಿಕರಿಗೆ ಮನದಷ್ಟು ಮಾಡುವ ನಿಟ್ಟಿನಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರು ಕೈಗಳನ್ನು ತೊಳೆಯುವ ಸರಿಯಾದ ವಿಧಾನವನ್ನು ತಮ್ಮ ಮಗನಿಗೆ ತೋರಿಸಿಕೊಡುವ ಮೂಲಕ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅವರು ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

For All Latest Updates

ABOUT THE AUTHOR

...view details