ಕರ್ನಾಟಕ

karnataka

ETV Bharat / city

ಮಂಗಳೂರಿನ ಖ್ಯಾತ ವೈದ್ಯರ ಹೆಸರಲ್ಲಿ ನಕಲಿ ಫೇಸ್​ಬುಕ್​ ಸೃಷ್ಟಿ: ಕೇಸ್​ ದಾಖಲು - facebook fake account detected case filed in manglore sen police station

ಮಂಗಳೂರಿನ ಖ್ಯಾತ ವೈದ್ಯರಾದ ತೇಜಸ್ವಿನಿ ಆಸ್ಪತ್ರೆಯ ಚೇರ್​ಮನ್ ಡಾ. ಶಾಂತಾರಾಮ ಶೆಟ್ಟಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ ಫೊರೆಕ್ಸ್ ಟ್ರೇಡ್ ಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

dr-shantharama-shettys-facebook-fake-account-detected
ಮಂಗಳೂರಿನ ಖ್ಯಾತ ವೈದ್ಯರ ನಕಲಿ ಫೇಸ್​ಬುಕ್​ ಸೃಷ್ಟಿ: ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

By

Published : Apr 20, 2022, 7:39 AM IST

ಮಂಗಳೂರು: ನಗರದ ಖ್ಯಾತ ವೈದ್ಯರಾದ ತೇಜಸ್ವಿನಿ ಆಸ್ಪತ್ರೆಯ ಚೇರ್ಮನ್ ಡಾ.ಶಾಂತರಾಮ ಶೆಟ್ಟಿಯವರ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಯಾಗಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತರೊಬ್ಬರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದ ಡಾ.ಶಾಂತರಾಮ ಶೆಟ್ಟಿಯವರು ತಮ್ಮ ನಕಲಿ ಫೇಸ್​ಬುಕ್​ ಸೃಷ್ಟಿಯಾಗಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮ್ಮ ನಕಲಿ ಫೇಸ್​ಬುಕ್​ ಅನ್ನು ಸೃಷ್ಟಿಸಿ ಫೊರೆಕ್ಸ್ ಟ್ರೇಡ್ ಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ :ಸಾಧಿಸಿರುವವರೆಲ್ಲರೂ ಟಾಪರ್‌ ಅಲ್ಲ.. ಅತ್ಯುತ್ತಮ ಸಾಧನೆ ಗುರಿ ಇಟ್ಕೊಳ್ಳಿ.. ಶಿಕ್ಷಣ ತಜ್ಞರಿಂದ ಪಿಯು ವಿದ್ಯಾರ್ಥಿಗಳಿಗೆ ಟಿಪ್ಸ್‌..

For All Latest Updates

TAGGED:

ABOUT THE AUTHOR

...view details