ದಕ್ಷಿಣಕನ್ನಡ:ಜಿಲ್ಲೆಯಾದ್ಯಂತ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಲಾಕ್ಡೌನ್ ಸಡಲಿಕೆ ಮಾಡಲಾಗಿದೆ. ಮಂಗಳೂರಿನಲ್ಲಿ ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆಗಳು, ಕಚೇರಿಗಳು ತೆರೆಯಲ್ಪಟ್ಟಿವೆ.
ಸಹಜ ಸ್ಥಿತಿಯತ್ತ ಮಂಗಳೂರು.. ಮದ್ಯದಂಗಡಿ ಮುಂದೆ ಮದ್ಯಪ್ರಿಯರ ಕ್ಯೂ.. - Mangalore News
ಮದ್ಯದಂಗಡಿಯ ಮುಂದೆ ಬೆಳ್ಳಂಬೆಳಗ್ಗೆಯೇ ಜನ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿವೆ. ಲಾಕ್ಡೌನ್ ಸಡಿಲಿಕೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಇರಲಿದೆ.
ಸಹಜ ಸ್ಥಿತಿಯತ್ತ ಮಂಗಳೂರು..ಬಾರ್ಗಳ ಮುಂದೆ ಕ್ಯೂ ನಂತ ಮದ್ಯಪ್ರಿಯರು
ಅಲ್ಲದೆ ಖಾಸಗಿ ವಾಹನಗಳ ಓಡಾಟಗಳು ಹೆಚ್ಚಾಗಿರುವ ದೃಶ್ಯ ಕಂಡು ಬಂದಿದೆ. ಮದ್ಯದಂಗಡಿಯ ಮುಂದೆ ಬೆಳ್ಳಂಬೆಳಗ್ಗೆಯೇ ಜನ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿವೆ. ಲಾಕ್ಡೌನ್ ಸಡಿಲಿಕೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಇರಲಿದೆ. ಮತ್ತೆ 7ರ ನಂತರ ಯಥಾ ಪ್ರಕಾರ ಲಾಕ್ಡೌನ್ ಮುಂದುವರೆಯಲಿದೆ.
Last Updated : May 4, 2020, 12:48 PM IST