ಮಂಗಳೂರು :ನಗರದ ಮರೋಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯ ಕೆನರಾ ಸ್ಪ್ರಿಂಗ್ ಬಳಿ ರಸ್ತೆ ಬದಿಯಲ್ಲಿರುವ ಪೊದೆಯಲ್ಲಿ ಎರಡು ಕಾಡುಕೋಣಗಳು ಪತ್ತೆಯಾಗಿವೆ. ಕಾಡುಕೋಣಗಳು ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಮಂಗಳೂರು ನಗರದಲ್ಲಿ ಜೋಡಿ ಕಾಡುಕೋಣ ಪತ್ತೆ..