ಮಂಗಳೂರು:ಕಡಲನಗರಿ ಮಂಗಳೂರಿಗೆ ಮತ್ತೊಂದು ಐಷಾರಾಮಿ ಹಡಗು ಬಂದಿದೆ.
ಮಂಗಳೂರಿಗೆ ಬಂದಿಳಿದ ಮತ್ತೊಂದು ಐಷಾರಾಮಿ ಹಡಗು - undefined
ಎರಡು ತಿಂಗಳ ಅಂತರದಲ್ಲಿ ಮಂಗಳೂರು ಬಂದರಿಗೆ ಐದು ಐಷಾರಾಮಿ ಹಡಗುಗಳು ಬಂದಿವೆ. ಮಾರ್ಚ್ ತಿಂಗಳೊಂದರಲ್ಲೇ ಅಯಿಡ ವಿಟ, ಕೋಸ್ಟ್ ನ್ಯೂರೋವಿಯಾರಿಯಾ ಸೇರಿದಂತೆ ನಾಲ್ಕು ಐಷಾರಾಮಿ ಹಡಗುಗಳು ಬಂದಿವೆ.
![ಮಂಗಳೂರಿಗೆ ಬಂದಿಳಿದ ಮತ್ತೊಂದು ಐಷಾರಾಮಿ ಹಡಗು](https://etvbharatimages.akamaized.net/etvbharat/prod-images/768-512-3228143-thumbnail-3x2-dvg.jpg)
ಮಂಗಳೂರಿಗೆ ಬಂತು ಮತ್ತೊಂದು ಐಷಾರಾಮಿ ಹಡಗು
ದೂರದ ದೇಶಗಳಿಂದ ಪ್ರವಾಸಿಗರನ್ನು ಹೊತ್ತು ಎರಡು ತಿಂಗಳ ಅಂತರದಲ್ಲಿ ಇಲ್ಲಿಗೆ ಬಂದ ಐದನೇ ಐಷಾರಾಮಿ ಹಡಗು ಇದಾಗಿದೆ. ಇನ್ ಸೈನಿಯಾ ಬರ್ಥೆಡ್ ಎಂಬ ಹೆಸರಿನ ಈ ಹಡಗಿನಲ್ಲಿ 650 ಪ್ರಯಾಣಿಕರು ಹಾಗೂ 400 ಸಿಬ್ಬಂದಿ ಇದ್ದಾರೆ.
ಮಾರ್ಚ್ ತಿಂಗಳೊಂದರಲ್ಲೇ ಅಯಿಡ ವಿಟ, ಕೋಸ್ಟ್ ನ್ಯೂರೋವಿಯಾರಿಯಾ ಸೇರಿದಂತೆ ನಾಲ್ಕು ಐಷಾರಾಮಿ ಹಡಗುಗಳು ಮಂಗಳೂರಿಗೆ ಬಂದಿಳಿದಿದ್ದವು.