ಕರ್ನಾಟಕ

karnataka

ETV Bharat / city

ಉಲ್ಲಾಳ ಸಮೀಪದ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಶವ: ಪೊಲೀಸರಿಂದ ತನಿಖೆ - ನೇತ್ರಾವತಿ ನದಿ

ನೇತ್ರಾವತಿ ನದಿಯಲ್ಲಿ ಮಂಗಳೂರು ತಾಲೂಕು ಮೂಲದ ವ್ಯಕ್ತಿಯ ಶವ ತೇಲಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

dead body
ಶವ ಪತ್ತೆ

By

Published : Jun 10, 2020, 7:17 AM IST

ಉಳ್ಳಾಲ (ಮಂಗಳೂರು):ಉಳಿಯದ ಸಮೀಪನೇತ್ರಾವತಿ ನದಿಯಲ್ಲಿ ಮಂಗಳವಾರ ಸಂಜೆ ಯುವಕನೊಬ್ಬನ ಶವ ತೇಲಿ ಬಂದಿದ್ದು, ಸ್ಥಳಕ್ಕೆ ಉಲ್ಲಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಗುರುತಿನ ಚೀಟಿ

ಮೃತ ದೇಹದಲ್ಲಿ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಮಂಗಳೂರು ತಾಲೂಕಿನ ಸೋಮೇಶ್ವರದ ಸಾರಸ್ವತ ಕಾಲೋನಿ ನಿವಾಸಿ ಸಂಜೀವ ಆಚಾರ್ಯ ಎಂಬುವವರ ಪುತ್ರ ಚೇತನ್ (33) ಎಂದು ಗುರ್ತಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details