ಸೇಡಂ: ಕೊರೊನಾ ಸಂತ್ರಸ್ತರ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನಿಧಿಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರ ಸಂಘದ ವತಿಯಿಂದ 1.21 ಲಕ್ಷ ರೂ.ಚೆಕ್ ಸಹಾಯಕ ಆಯುಕ್ತ ರಮೇಶ್ ಕೋಲಾರ ಅವರಿಗೆ ಹಸ್ತಾಂತರಿಸಲಾಯಿತು.
ಪಿಎಂ ಪರಿಹಾರ ನಿಧಿಗೆ ಸೇಡಂ ವರ್ತಕರ ಸಂಘದಿಂದ 1.21 ಲಕ್ಷ ರೂ. ದೇಣಿಗೆ..! - ಪ್ರಧಾನ ಮಂತ್ರಿ ಪರಿಹಾರ ನಿಧಿಗೆ
ಕೊರೊನಾ ಸಂತ್ರಸ್ತರ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನಿಧಿಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರ ಸಂಘದ ವತಿಯಿಂದ 1.21 ಲಕ್ಷ ರೂ.ಚೆಕ್ ಸಹಾಯಕ ಆಯುಕ್ತ ರಮೇಶ್ ಕೋಲಾರ ಅವರಿಗೆ ಹಸ್ತಾಂತರಿಸಲಾಯಿತು.
ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದಿಂದ 1.21 ಲಕ್ಷ ರೂ. ದೇಣಿಗೆ..!
ಸಂಘದ ಅಧ್ಯಕ್ಷ ಶಿವಕುಮಾರ ಬೋಳಶೆಟ್ಟಿ, ಕಾರ್ಯದರ್ಶಿ ವಿಜಯಕುಮಾರ ತೇಲ್ಕೂರ, ಬಸರೆಡ್ಡಿ ಪಾಟೀಲ್, ಶಿವಶರಣಪ್ಪ ಪಂತುಲು, ಮದನಗೋಪಾಲ ಹೆಡ್ಡಾ, ಗೋಪಾಲ ಸೇಠ್ಬಲ್ದವ ಇನ್ನಿತರರಿದ್ದರು.