ಕಲಬುರಗಿ: ಲೋಕಸಭಾ ಚುನಾವಣೆ ಸರಾಗವಾಗಿ ನೆರವೇರಲಿ, ದೇಶದಲ್ಲಿ ಶಾಂತಿ ನೆಲೆಸಲೆಂದು ಕಲಬುರ್ಗಿಯ ಕ್ರೈಸ್ತ ಮೆಥೋಡಿಸ್ಟ್ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಚುನಾವಣೆ ಸರಾಗವಾಗಿ ನೆರವೇರಲೆಂದು ಕ್ರೈಸ್ತ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ - Kalburgi
ಲೋಕಸಭಾ ಚುನಾವಣೆ ಶಾಂತಿಯುತವಾಗಿ ನೆರವೇರಲಿ ಹಾಗೂ ಶಾಂತಿ ನೆಲೆಸಲಿ, ದೇಶದಲ್ಲಿ ತಲೆದೂರಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗಲೆಂದು ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.
ಲೋಕಸಭಾ ಚುನಾವಣೆ ಸರಾಗವಾಗಿ ನಡೆಯುವಂತೆ ಕ್ರೈಸ್ತ ಬಾಂಧವರಿಂದ ಪ್ರಾರ್ಥನೆ
ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಪವಾಸ ಕೈಗೊಂಡ ಕ್ರೈಸ್ತ ಬಾಂಧವರು ಮತ್ತು ಪಾದ್ರಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಲೋಕಸಭಾ ಚುನಾವಣೆ ಶಾಂತಿಯುತವಾಗಿ ನೆರವೇರಲಿ ಹಾಗೂ ದೇಶದಲ್ಲಿ ಶಾಂತಿ ನೆಲೆಸಲಿ, ದೇಶದಲ್ಲಿ ತಲೆದೂರಿರುವ ಜ್ವಲಂತ ಸಮಸ್ಯೆಗಳು ಪರಿಹಾರವಾಗಲೆಂದು ಕ್ರೈಸ್ತ ಬಾಂಧವರು ಪ್ರಾರ್ಥಿಸಿದರು.
TAGGED:
Kalburgi