ಕರ್ನಾಟಕ

karnataka

ETV Bharat / city

ಎಎಸ್ಐ ಅಬ್ಬಾಸ್ ಅಲಿ ಕೊರೊನಾಗೆ ಬಲಿ: ಪೊಲೀಸ್ ಇಲಾಖೆಯಿಂದ ಅಂತಿಮ ನಮನ - covid update

ಕೊರೊನಾದಿಂದ ಮೃತರಾದ ಎಎಸ್ಐ ಅಬ್ಬಾಸ್ ಅಲಿ ಅವರಿಗೆ ಪೊಲೀಸ್ ಇಲಾಖೆಯಿಂದ ಅಂತಿಮ ನಮನ ಸಲ್ಲಿಸಲಾಯಿತು.

ಕೊರೊನಾಗೆ ಎಎಸ್ಐ ಅಬ್ಬಾಸ್ ಅಲಿ ಬಲಿ
ಕೊರೊನಾಗೆ ಎಎಸ್ಐ ಅಬ್ಬಾಸ್ ಅಲಿ ಬಲಿ

By

Published : Apr 29, 2021, 4:48 PM IST

Updated : Apr 29, 2021, 5:24 PM IST

ಕಲಬುರಗಿ: ನಗರದ ರೋಜಾ ಪೊಲೀಸ್ ಠಾಣೆಯ ಎಎಸ್ಐ ಅಬ್ಬಾಸ್ ಅಲಿ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ‌.

ಕಳೆದ ಕೆಲ ದಿನಗಳಿಂದ ಕೊರೊನಾ‌ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅಬ್ಬಾಸ್ ಅಲಿ ಅಗಲಿಕೆಗೆ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

ಎಎಸ್ಐ ಅಬ್ಬಾಸ್ ಅಲಿ ಕೊರೊನಾಗೆ ಬಲಿ: ಪೊಲೀಸ್ ಇಲಾಖೆಯಿಂದ ಅಂತಿಮ ನಮನ
ಇಲಾಖೆಯ ನಿಯಮಾವಳಿ ಪ್ರಕಾರ ನಿಧನರಾದ ಎಎಸ್ಐ ಅಬ್ಬಾಸ್ ಅಲಿ ಅವರಿಗೆ ಗೌರವ ವಂದನೆಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.
Last Updated : Apr 29, 2021, 5:24 PM IST

ABOUT THE AUTHOR

...view details