ಕರ್ನಾಟಕ

karnataka

ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ.. - Vegetables price in Shivamogga

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

Vegetables price
ಸಾಂದರ್ಭಿಕ ಚಿತ್ರ

By

Published : Jul 27, 2022, 10:33 AM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು/ದಾವಣಗೆರೆ:ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-26
  • M.Z ಬೀನ್ಸ್-40
  • ರಿಂಗ್ ಬೀನ್ಸ್-50
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​​ರೂಟ್-26
  • ಹೀರೆಕಾಯಿ-30
  • ಬೆಂಡೆಕಾಯಿ-30
  • ಹಾಗಲಕಾಯಿ-40
  • ಎಳೆ ಸೌತೆ-16
  • ಬಣ್ಣದ ಸೌತೆ-10
  • ಚವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-24
  • ಮೂಲಂಗಿ-16
  • ದಪ್ಪಮೆಣಸು-60
  • ಕ್ಯಾರೆಟ್-50
  • ನುಗ್ಗೆಕಾಯಿ-30
  • ಹೂಕೋಸು ಚೀಲಕ್ಕೆ-400 ರೂ.
  • ಟೊಮೊಟೋ-6 ರಿಂದ 8 ರೂ.
  • ನಿಂಬೆಹಣ್ಣು 100ಕ್ಕೆ 150 ರೂ.
  • ಈರುಳ್ಳಿ-16
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-20ರಿಂದ 50
  • ಸೀಮೆ ಬದನೆಕಾಯಿ-30
  • ಬದನೆಕಾಯಿ-30
  • ಪಡುವಲಕಾಯಿ-30
  • ಕುಂಬಳಕಾಯಿ-16
  • ಹಸಿ ಶುಂಠಿ-25

ಸೊಪ್ಪಿನ ದರ:

ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.

ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.

ಮೆಂತೆಸೊಪ್ಪು100ಕ್ಕೆ-200 ರೂ.

ಪಾಲಕ್ ಸೊಪ್ಪು-100ಕ್ಕೆ 160 ರೂ

ಸೊಪ್ಪು- 100ಕ್ಕೆ-220 ರೂ.

ಪುದಿನ ಸೊಪ್ಪು100ಕ್ಕೆ- 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40 ರೂ.
  • ಎಲೆಕೋಸು-25
  • ಬೀಟ್​​ರೂಟ್​​- 40
  • ಸೊರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-30
  • ಈರುಳ್ಳಿ-25
  • ಮೂಲಂಗಿ-30
  • ಟೊಮೆಟೋ-10
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್-35
  • ಟೊಮೆಟೋ-3
  • ಬೆಂಡೆಕಾಯಿ-14
  • ಸೌತೆಕಾಯಿ-8
  • ಗುಂಡು ಬದನೆ-12
  • ಕುಂಬಳಕಾಯಿ-5
  • ಹೀರೆಕಾಯಿ-28
  • ಪಡವಲಕಾಯಿ-22
  • ತೊಂಡೆಕಾಯಿ-32
  • ಹಾಗಲಕಾಯಿ-22
  • ದಪ್ಪ ಮೆಣಸು-55
  • ಸೋರೆಕಾಯಿ-14
  • ಬದನೆಕಾಯಿ ಬಿಳಿ-22
  • ಕೋಸು- 20
  • ಸೀಮೆಬದನೆ-20
  • ಮೆಣಸಿನಕಾಯಿ-28
  • ಹೂಕೋಸು-15

ದಾವಣಗೆರೆ ತರಕಾರಿ ಇಂದಿನ ದರ:

  • ಟೊಮೊಟೋ-5 ರಿಂದ 10 ರೂ.
  • ಬೀನ್ಸ್-30 ರಿಂದ 40 ರೂ.
  • ದಪ್ಪ ಮೆಣಸಿನಕಾಯಿ-60
  • ಎಲೆಕೋಸು-10
  • ಕಡ್ಡಿ ಮೆಣಸಿನಕಾಯಿ-25
  • ಬೀಟ್​​​ರೂಟ್-25
  • ಬೆಂಡೆಕಾಯಿ-26
  • ಹೀರೆಕಾಯಿ-25
  • ಹಾಗಲಕಾಯಿ-30 ರಿಂದ 40
  • ಚವಳಿಕಾಯಿ-25
  • ತೊಂಡೆಕಾಯಿ-25 ರಿಂದ 35
  • ಸೌತೆಕಾಯಿ-15
  • ಕ್ಯಾರೆಟ್-40
  • ನವಿಲುಕೋಸು-20
  • ಮೂಲಂಗಿ-10
  • ಈರುಳ್ಳಿ-25
  • ನುಗ್ಗೆಕಾಯಿ-30
  • ನಿಂಬೆಹಣ್ಣು 100ಕ್ಕೆ 200ರೂ.
  • ಬದನೆಕಾಯಿ-25
  • ಬೆಳ್ಳುಳ್ಳಿ-25
  • ಸೀಮೆ ಬದನೆಕಾಯಿ-30
  • ಆಲೂಗೆಡ್ಡೆ-26
  • ಹೂಕೋಸು-10
  • ಹಸಿ ಶುಂಠಿ-30

ಇದನ್ನೂ ಓದಿ:ನಿಮ್ಮ ಊರಲ್ಲಿ ಇಂಧನ ದರ ಎಷ್ಟಿದೆ?: ಇಲ್ಲಿದೆ ನೋಡಿ ಇಂದಿನ ಪೆಟ್ರೋಲ್‌-ಡೀಸೆಲ್‌ ಬೆಲೆ

ABOUT THE AUTHOR

...view details