ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-30
- M.Z ಬೀನ್ಸ್-50
- ರಿಂಗ್ ಬೀನ್ಸ್-50
- ಎಲೆಕೋಸು ಚೀಲಕ್ಕೆ-16
- ಬೀಟ್ ರೂಟ್-26
- ಹೀರೆಕಾಯಿ-35
- ಬೆಂಡೆಕಾಯಿ-30
- ಹಾಗಲಕಾಯಿ-30
- ಎಳೆ ಸೌತೆ-16
- ಬಣ್ಣದ ಸೌತೆ-10
- ಚವಳಿಕಾಯಿ-30
- ತೊಂಡೆಕಾಯಿ-30
- ನವಿಲುಕೋಸು-30
- ಮೂಲಂಗಿ-20
- ದಪ್ಪ ಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-30
- ಹೂಕೋಸು- ಚೀಲಕ್ಕೆ 200 ರೂ.
- ಟೊಮೆಟೊ- 8
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡವಲ ಕಾಯಿ-20
- ಕುಂಬಳಕಾಯಿ-16
- ಹಸಿ ಶುಂಠಿ-26
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ-200 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-340 ರೂ.
- ಮೆಂತೆ ಸೊಪ್ಪು 100 ಕ್ಕೆ -300 ರೂ.
- ಪಾಲಕ್ ಸೊಪ್ಪು-100ಕ್ಕೆ 300 ರೂ.
- ಸೊಪ್ಪು- 100 ಕ್ಕೆ-200 ರೂ.
- ಪುದಿನ ಸೊಪ್ಪು 100ಕ್ಕೆ-300 ರೂ.