ಕರ್ನಾಟಕ

karnataka

ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

vegetables price
ಸಾಂದರ್ಭಿಕ ಚಿತ್ರ

By

Published : Aug 21, 2022, 11:04 AM IST

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-40
  • M.Z ಬೀನ್ಸ್-70
  • ರಿಂಗ್ ಬೀನ್ಸ್-70
  • ಎಲೆಕೋಸು ಚೀಲಕ್ಕೆ-16
  • ಬೀಟ್​​ ರೂಟ್-30
  • ಹೀರೆಕಾಯಿ-35
  • ಬೆಂಡೆಕಾಯಿ-30
  • ಹಾಗಲಕಾಯಿ-30
  • ಎಳೆಸೌತೆ-20
  • ಬಣ್ಣದ ಸೌತೆ-16
  • ಚವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-40
  • ಮೂಲಂಗಿ-20
  • ದಪ್ಪ ಮೆಣಸು-50
  • ಕ್ಯಾರೆಟ್-50
  • ನುಗ್ಗೆಕಾಯಿ-30
  • ಹೂಕೋಸು- ಚೀಲಕ್ಕೆ 250
  • ಟೊಮೆಟೊ- 6ರಿಂದ 8
  • ನಿಂಬೆಹಣ್ಣು 100ಕ್ಕೆ 200
  • ಈರುಳ್ಳಿ-20
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50
  • ಸೀಮೆ ಬದನೆಕಾಯಿ-30
  • ಬದನೆಕಾಯಿ-25
  • ಪಡವಲಕಾಯಿ-20
  • ಕುಂಬಳಕಾಯಿ-16
  • ಹಸಿ ಶುಂಠಿ-30

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-300 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ -260 ರೂ
  • ಮೆಂತೆ ಸೊಪ್ಪು 100ಕ್ಕೆ -300 ರೂ.
  • ಪಾಲಕ್ ಸೊಪ್ಪು-100ಕ್ಕೆ 300 ರೂ.
  • ಪುದಿನ ಸೊಪ್ಪು 100ಕ್ಕೆ- 260 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್​​- 30
  • ಟೊಮೆಟೊ-12
  • ಬೆಂಡೆಕಾಯಿ-10
  • ಸೌತೆಕಾಯಿ-10
  • ಗುಂಡು ಬದನೆ-22
  • ಕುಂಬಳಕಾಯಿ-8
  • ಹೀರೆಕಾಯಿ-27
  • ಪಡವಲಕಾಯಿ-18
  • ತೊಂಡೆಕಾಯಿ-52
  • ಹಾಗಲಕಾಯಿ-25
  • ದಪ್ಪ ಮೆಣಸು-45
  • ಸೋರೆಕಾಯಿ-18
  • ಬದನೆಕಾಯಿ ಬಿಳಿ-26
  • ಕೋಸು-12
  • ಸೀಮೆಬದನೆ-22
  • ಮೆಣಸಿನ ಕಾಯಿ-42
  • ಹೂಕೋಸು-18

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್-60
  • ಎಲೆಕೋಸು-20
  • ಬೀಟ್​ರೂಟ್​-30
  • ಸೋರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ- 20
  • ಮೂಲಂಗಿ-30
  • ಟೊಮೆಟೊ-12
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲ ಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲು ಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ:ಅದಾನಿ ಪವರ್​ ತೆಕ್ಕೆಗೆ ಡಿಬಿ ಪವರ್: 7,000 ಕೋಟಿ ರೂ. ಒಪ್ಪಂದ

ABOUT THE AUTHOR

...view details