ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಲ್ಲಿ ದರ: ಹುರಳೀಕಾಯಿ-60, ಬೀಟ್ರೂಟ್-55, ಹಾಗಲಕಾಯಿ-48, ಸೌತೆಕಾಯಿ-26, ದಪ್ಪಮೆಣಸಿನಕಾಯಿ-64(ಇಳಿಕೆ), ಹಸಿಮೆಣಸಿನಕಾಯಿ-54(ಏರಿಕೆ), ತೆಂಗಿನಕಾಯಿ ದಪ್ಪ-30, ನುಗ್ಗೇಕಾಯಿ-80(ಏರಿಕೆ), ಕ್ಯಾರೆಟ್-62, ಈರುಳ್ಳಿ ಮಧ್ಯಮ-22, ಸಾಂಬಾರ್ ಈರುಳ್ಳಿ-45, ಆಲೂಗಡ್ಡೆ-40, ಮೂಲಂಗಿ-35, ಟೊಮ್ಯಾಟೋ-50, ಬೆಳ್ಳುಳ್ಳಿ-86, ನಿಂಬೆಹಣ್ಣು-120, ಬೆಟ್ಟದ ನೆಲ್ಲಿಕಾಯಿ-60, ಶುಂಠಿ-46, ನಾಟಿ ಟೊಮ್ಯಾಟೋ-45.
ಹಣ್ಣುಗಳು: ಗಾಲ ಸೇಬು-270, ಫುಜಿ ಸೇಬು-215, ಪಚ್ ಬಾಳೆಹಣ್ಣು-44, ಏಲಕ್ಕಿ ಬಾಳೆಹಣ್ಣು-84, ಸಪೋಟ-72, ಸೀಬೆಹಣ್ಣು-80, ರಸಪುರಿ ಮಾವಿನಹಣ್ಣು-100, ಬೈಗನಪಲ್ಲಿ ಮಾವಿನಹಣ್ಣು-72, ಮೂಸಂಬಿ-95.
ಶಿವಮೊಗ್ಗ ತರಕಾರಿ ದರ (ಕೆ.ಜಿ ಗೆ): ಮೆಣಸಿನ ಕಾಯಿ- 30 ರೂ., M.Z ಬೀನ್ಸ್- 30 ರೂ., ರಿಂಗ್ ಬೀನ್ಸ್-50 ರೂ., ಎಲೆಕೋಸು ಚೀಲಕ್ಕೆ-20 ರೂ., ಬೀಟ್ರೂಟ್-26 ರೂ., ಹೀರೆಕಾಯಿ-26 ರೂ., ಬೆಂಡೆಕಾಯಿ-24 ರೂ., ಹಾಗಲಕಾಯಿ-26 ರೂ., ಎಳೆ ಸೌತೆ-16 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-26 ರೂ., ತೊಂಡೆಕಾಯಿ-26 ರೂ., ನವಿಲುಕೋಸು-30 ರೂ. ಮೂಲಂಗಿ-20 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-50 ರೂ., ನುಗ್ಗೆಕಾಯಿ-30 ರೂ., ಹೂ ಕೋಸು-400 ರೂ. (ಚೀಲಕ್ಕೆ), ಟೊಮೆಟೊ-32-40 ರೂ., ನಿಂಬೆಹಣ್ಣು 100 ಕ್ಕೆ 300 ರೂ., ಈರುಳ್ಳಿ-16-20 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-20-50 ರೂ. ಸೀಮೆ ಬದನೆಕಾಯಿ-26 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-20 ರೂ., ಹಸಿ ಶುಂಠಿ-20 ರೂ. ಮಾವಿನಕಾಯಿ-20 ರೂ.ಇದೆ.
ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100 ಕ್ಕೆ- 360 ರೂ., ಸಬ್ಬಸಿಕೆ 100 ಕ್ಕೆ -200 ರೂ., ಮೆಂತೆ100 ಕ್ಕೆ -240 ರೂ., ಪಾಲಕ್-100 ಕ್ಕೆ 160 ರೂ., ಪುದಿನ 100 ಕ್ಕೆ - 160 ರೂ.ಗೆ ಮಾರಾಟವಾಗುತ್ತಿದೆ.
ಹುಬ್ಬಳ್ಳಿ ತರಕಾರಿ ದರ (ಕೆ.ಜಿ ಗೆ):ಬೀನ್ಸ್- 60 ರೂ., ಎಲೆಕೋಸು - 40 ರೂ., ಬೀಟ್ರೂಟ್- 35 ರೂ., ಸೊರೆಕಾಯಿ - 20ರೂ., ಬದನೆಕಾಯಿ -40 ರೂ., ಅವರೆಕಾಯಿ - 40ರೂ., ಕ್ಯಾಬೇಜ್- 30ರೂ., ಕ್ಯಾಪ್ಸಿಕಂ - 55ರೂ., ಕ್ಯಾರೆಟ್ - 50ರೂ., ಹಸಿ ಮೆಣಸಿನಕಾಯಿ- 50ರೂ., ಈರುಳ್ಳಿ - 25ರೂ., ಮೂಲಂಗಿ - 30ರೂ., ಟೊಮೆಟೋ- 45ರೂ., ಬೆಂಡೆಕಾಯಿ -35ರೂ., ಹೀರೆಕಾಯಿ-40ರೂ., ಹಾಗಲಕಾಯಿ-38 ರೂ., ಎಳೆ ಸೌತೆ-16 ರೂ., ತೊಂಡೆಕಾಯಿ-20ರೂ., ನವಿಲುಕೋಸು-50 ರೂ., ಆಲೂಗೆಡ್ಡೆ-25 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-35 ರೂ., ಕುಂಬಳಕಾಯಿ-15-30ರೂ. ಇದೆ.
ಮೈಸೂರು ತರಕಾರಿ ದರ (ಕೆ.ಜಿ ಗೆ): ಬೀನ್ಸ್ 30 ರೂ., ಟೊಮೆಟೊ 22ರೂ., ಬೆಂಡೆಕಾಯಿ 10ರೂ., ಸೌತೆಕಾಯಿ 12ರೂ., ಗುಂಡು ಬದನೆ 8ರೂ., ಕುಂಬಳಕಾಯಿ 9ರೂ., ಹೀರೆಕಾಯಿ 12ರೂ., ಪಡವಲಕಾಯಿ 10ರೂ., ತೊಂಡೆಕಾಯಿ 25ರೂ., ಹಾಗಲಕಾಯಿ 15ರೂ., ದಪ್ಪ ಮೆಣಸು 34ರೂ., ಸೋರೆಕಾಯಿ 10ರೂ., ಬದನೆಕಾಯಿ ವೈಟ್ 12ರೂ., ಕೋಸು 23ರೂ., ಸೀಮೆಬದನೆ 18ರೂ., ಬಜ್ಜಿ ಮೆಣಸಿನಕಾಯಿ 42 ರೂ., ಮೆಣಸಿನಕಾಯಿ 22ರೂ.,ಹೂಕೋಸು 9ರೂ.ಗೆ ಮಾರಾಟವಾಗುತ್ತಿದೆ.
ದಾವಣಗೆರೆ ತರಕಾರಿ ಇಂದಿನ ದರ:ಟೊಮೆಟೊ- 40 ರೂ., ಬೀನ್ಸ್- 55 ರೂ., ದಪ್ಪ ಮೆಣಸಿನ ಕಾಯಿ-30ರೂ., ಎಲೆಕೋಸು- 20 ರೂ., ಕಡ್ಡಿ ಮೆಣಸಿನಕಾಯಿ- 25ರೂ., ಬೀಟ್ರೂಟ್-25ರೂ., ಬೆಂಡೆಕಾಯಿ-20ರೂ., ಹೀರೆಕಾಯಿ- 20ರೂ., ಹಾಗಲಕಾಯಿ- 20ರೂ., ಜವಳಿಕಾಯಿ-20ರೂ., ತೊಂಡೆಕಾಯಿ- 25ರೂ., ಸೌತೆಕಾಯಿ-15ರೂ., ಕ್ಯಾರೆಟ್-50ರೂ., ಬಣ್ಣದ ಸೌತೆ- 02ರೂ., ನವಿಲುಕೋಸು- 40ರೂ., ಮೂಲಂಗಿ- 30ರೂ., ಈರುಳ್ಳಿ-22ರೂ., ನುಗ್ಗೆಕಾಯಿ- 60ರೂ., ನಿಂಬೆಹಣ್ಣು- 100 ಕ್ಕೆ 200 ರೂ., ಬದನೆಕಾಯಿ-8ರೂ., ಕುಂಬಳಕಾಯಿ-20ರೂ., ಬೆಳ್ಳುಳ್ಳಿ-30 ರೂ. ಸೀಮೆ ಬದನೆಕಾಯಿ- 30ರೂ., ಆಲೂಗೆಡ್ಡೆ-22ರೂ., ಹೂ ಕೋಸು- 15ರೂ., ಹಸಿ ಶುಂಠಿ-30ರೂ. ಇದೆ.