ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ತಿಳಿಯೋಣ ಬನ್ನಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ.
- M.Z ಬೀನ್ಸ್- 60
- ರಿಂಗ್ ಬೀನ್ಸ್-60
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ರೂಟ್-30
- ಹೀರೆಕಾಯಿ-36
- ಬೆಂಡೆಕಾಯಿ-30
- ಹಾಗಲಕಾಯಿ-50
- ಎಳೆ ಸೌತೆ-20
- ಬಣ್ಣದ ಸೌತೆ-10
- ಚವಳಿಕಾಯಿ-40
- ತೊಂಡೆಕಾಯಿ-40
- ನವಿಲುಕೋಸು-20
- ಮೂಲಂಗಿ-16
- ದಪ್ಪ ಮೆಣಸು-70
- ಕ್ಯಾರೆಟ್-60
- ನುಗ್ಗೆಕಾಯಿ-24
- ಹೂ ಕೋಸು-400ರೂ ಚೀಲಕ್ಕೆ.
- ಟೊಮೊಟೋ-10
- ನಿಂಬೆಹಣ್ಣು 100ಕ್ಕೆ 150 ರೂ.
- ಈರುಳ್ಳಿ-16 ರಿಂದ 24 ರೂ.
- ಆಲೂಗೆಡ್ಡೆ-26
- ಬೆಳ್ಳುಳ್ಳಿ-20 ರಿಂದ 50 ರೂ.
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡುವಲಕಾಯಿ-30
- ಕುಂಬಳಕಾಯಿ-16
- ಹಸಿ ಶುಂಠಿ-40
ಸೊಪ್ಪಿನ ದರ ಕೊಂಚ ಇಳಿಕೆ:
- ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-150 ರೂ.
- ಮೆಂತೆ ಸೊಪ್ಪು 100ಕ್ಕೆ-200 ರೂ.
- ಪಾಲಕ್ ಸೊಪ್ಪು-100ಕ್ಕೆ-160 ರೂ.
- ಸೊಪ್ಪು- 100ಕ್ಕೆ-200 ರೂ.
- ಪುದಿನ ಸೊಪ್ಪು100ಕ್ಕೆ- 200 ರೂ.