ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-26 ರೂ.
- M.Z ಬೀನ್ಸ್-30
- ರಿಂಗ್ ಬೀನ್ಸ್-40
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ರೂಟ್-30
- ಹೀರೆಕಾಯಿ-26
- ಬೆಂಡೆಕಾಯಿ-20
- ಹಾಗಲಕಾಯಿ-30
- ಎಳೆಸೌತೆ-14
- ಬಣ್ಣದ ಸೌತೆ-8
- ಚವಳಿಕಾಯಿ-30
- ತೊಂಡೆಕಾಯಿ-30
- ನವಿಲುಕೋಸು-30
- ಮೂಲಂಗಿ-16
- ದಪ್ಪ ಮೆಣಸು-60
- ಕ್ಯಾರೆಟ್-60
- ನುಗ್ಗೆಕಾಯಿ-30
- ಹೂಕೋಸು-200ರೂ ಚೀಲಕ್ಕೆ
- ಟೊಮೆಟೊ-6
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50 ರೂ.
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡುವಲಕಾಯಿ-20
- ಕುಂಬಳಕಾಯಿ-16
- ಹಸಿ ಶುಂಠಿ-30
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ -120 ರೂ.
- ಮೆಂತೆ ಸೊಪ್ಪು 100ಕ್ಕೆ -200 ರೂ.
- ಪಾಲಕ್ ಸೊಪ್ಪು-100ಕ್ಕೆ 80 ರೂ.
- ಸೊಪ್ಪು-100ಕ್ಕೆ-160 ರೂ.
- ಪುದಿನ ಸೊಪ್ಪು 100ಕ್ಕೆ- 240 ರೂ.