ಬೆಂಗಳೂರು:ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಹುರಳಿಕಾಯಿ-64 (ಏರಿಕೆ), ಬದನೆಕಾಯಿ (ಬಿಳಿ)-44, ಬದನೆಕಾಯಿ (ಗುಂಡು)-33, ಬೀಟ್‍ರೂಟ್-54, ಹಾಗಲಕಾಯಿ- 52(ಇಳಿಕೆ), ಸೌತೆಕಾಯಿ-30, ದಪ್ಪ ಮೆಣಸಿನಕಾಯಿ-80(ಇಳಿಕೆ), ಹಸಿ ಮೆಣಸಿನಕಾಯಿ-60, ತೆಂಗಿನಕಾಯಿ ದಪ್ಪ-33, ನುಗ್ಗೆಕಾಯಿ-80, ಕ್ಯಾರೆಟ್-60, ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ- 47, ಆಲೂಗಡ್ಡೆ-42, ಮೂಲಂಗಿ-33, ಟೊಮೆಟೋ-63(ಇಳಿಕೆ), ಬೆಳ್ಳುಳ್ಳಿ-90, ನಿಂಬೆಹಣ್ಣು-125(100ಕ್ಕೆ).
ಬೆಂಗಳೂರಿನಲ್ಲಿ ಹಣ್ಣುಗಳ ದರ:ಸೇಬು-158, ಪಚ್ ಬಾಳೆಹಣ್ಣು-39, ಏಲಕ್ಕಿ ಬಾಳೆಹಣ್ಣು- 84, ಸಪೋಟ- 70, ಸೀಬೆಹಣ್ಣು- 83 ರೂ.