ಶಿವಮೊಗ್ಗ/ ಹುಬ್ಬಳ್ಳಿ:ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-30
- M.Z ಬೀನ್ಸ್-30
- ರಿಂಗ್ ಬೀನ್ಸ್-40
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ರೂಟ್-20
- ಹೀರೆಕಾಯಿ-26
- ಬೆಂಡೆಕಾಯಿ-20
- ಹಾಗಲಕಾಯಿ-30
- ಎಳೆಸೌತೆ-16
- ಬಣ್ಣದ ಸೌತೆ-10
- ಚವಳಿಕಾಯಿ-30
- ತೊಂಡೆಕಾಯಿ-40
- ನವಿಲುಕೋಸು-26
- ಮೂಲಂಗಿ- 20
- ದಪ್ಪಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-30
- ಹೂಕೋಸು- ಚೀಲಕ್ಕೆ 200 ರೂ.
- ಟೊಮೆಟೊ-8
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-30
- ಬದನೆಕಾಯಿ-20
- ಪಡವಲಕಾಯಿ-20
- ಕುಂಬಳಕಾಯಿ-16
- ಹಸಿ ಶುಂಠಿ-30