ಧಾರವಾಡ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಸ್ಥಳ ಸೂಚಿಸದೆ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಧಾರವಾಡಕ್ಕೆ ನೂತನ ಎಸ್ಪಿಯಾಗಿ ಡೆಕ್ಕಾ ಕಿಶೋರ್ ಬಾಬು ಅವರನ್ನು ನಿಯೋಜನೆ ಮಾಡಲಾಗಿದೆ. ಕಳೆದ ಸೆ. 1ರಂದು ವರ್ಗವಾಗಿ ಬಂದಿದ್ದ ಕಟಿಯಾರ್ ಸರಿಯಾಗಿ ಒಂದೇ ತಿಂಗಳಿಗೆ ವರ್ಗಾವಣೆಗೊಂಡಿದ್ದಾರೆ.
ಒಂದೇ ತಿಂಗಳಲ್ಲಿ ವರ್ತಿಕಾ ವರ್ಗಾವಣೆ: ಧಾರವಾಡ ಎಸ್ಪಿಯಾಗಿ ಕಿಶೋರ್ ಬಾಬು - ಒಂದೇ ತಿಂಗಳಲ್ಲಿ ವರ್ಗಾವಣೆ
ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಸ್ಥಳ ಸೂಚಿಸದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.
transfer-of-district-superintendent-of-police
ವರ್ಗಾವಣೆಗೊಳಿಸಿದರೂ ಸರ್ಕಾರ ಸ್ಥಳ ನಿಯೋಜನೆ ಮಾಡಿಲ್ಲ. ಕಲಬುರಗಿ ಡಿಎಸ್ಪಿಯಾಗಿದ್ದ ಕಿಶೋರ್ ಬಾಬು ಧಾರವಾಡಕ್ಕೆ ಎಸ್ಪಿಯಾಗಿ ಬರಲಿದ್ದಾರೆ.