ಕರ್ನಾಟಕ

karnataka

ETV Bharat / city

ಧಾರವಾಡ ಕೃವಿವಿ ಘಟಿಕೋತ್ಸವಕ್ಕೆ ಶಿಕ್ಷಕರು ಗೈರು: ರಾಜ್ಯಪಾಲರ ಭರವಸೆ ಏನು? - Dharwad latest update news

ಧಾರವಾಡ ಕೃವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರು ಗೈರಾಗುವ ಮೂಲಕ ಧರಣಿ‌ ಮುಂದುವರೆಸಿದ್ದಾರೆ. ಕಾರ್ಯಕ್ರಮದ ಬಳಿಕ ಪ್ರತಿಭಟನಾಕಾರರನ್ನು ಭೇಟಿ ಮಾಡುವುದಾಗಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

Dharwad
ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಚಾಲನೆ

By

Published : Oct 18, 2021, 12:24 PM IST

Updated : Oct 18, 2021, 2:04 PM IST

ಧಾರವಾಡ:ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿದೆ. ಆದ್ರೆ, ಕಾರ್ಯಕ್ರಮಕ್ಕೆ ಶಿಕ್ಷಕರು ಗೈರಾಗಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಕೃವಿವಿ ಶಿಕ್ಷಕರು ಕಳೆದ 14 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರು ಪ್ರತಿಭಟನಾ ನಿರತ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಪ್ರತಿಭಟನಾಕಾರರನ್ನು ಭೇಟಿ ಮಾಡಿದ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್

ಇಂದು ಘಟಿಕೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರು ಗೈರಾಗುವ ಮೂಲಕ ಧರಣಿ‌ ಮುಂದುವರೆಸಿದ್ದರು. ಕಾರ್ಯಕ್ರಮದ ಬಳಿಕ ಪ್ರತಿಭಟನಾಕಾರರನ್ನು ಭೇಟಿ ಮಾಡುವುದಾಗಿ ರಾಜ್ಯಪಾಲರು ತಿಳಿಸಿದ್ದರು ಅದಂರತೆ ಶಿಕ್ಷಕರ ಬಳಿ ತೆರಳಿದ ರಾಜ್ಯಪಾಲರು ಅವರ ಸಮಸ್ಯೆ ಆಲಿಸಿದರು.

ಕೃವಿವಿ ಘಟಿಕೋತ್ಸವಕ್ಕೆ ಶಿಕ್ಷಕರು ಗೈರು: ಭೇಟಿ ಮಾಡುವುದಾಗಿ ರಾಜ್ಯಪಾಲರ ಭರವಸೆ

ರಾಜ್ಯಪಾಲರ ಭೇಟಿ ಬಳಿಕ ಕೃವಿವಿ ಶಿಕ್ಷಕರು ಧರಣಿ ಹಿಂಪಡೆದುಕೊಂಡಿದ್ದಾರೆ ಹಾಗೆ ಸಮಸ್ಯೆ ಬಗೆಹರಿಸವುದಾಗಿ ರಾಜ್ಯಪಾಲರು ಈ ವೇಳೆ ಭರವಸೆ ನೀಡಿದ್ದಾರೆ.

Last Updated : Oct 18, 2021, 2:04 PM IST

ABOUT THE AUTHOR

...view details