ಹುಬ್ಬಳ್ಳಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಸೂರಜ್ ಅಂಗಡಿ ಗೆಳೆಯರ ಬಳಗದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ನೀಡಿ ಗೌರವಿಸಲಾಯಿತು.
ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ ಕಿಟ್ ವಿತರಿಸಿದ ಸೂರಜ್ ಅಂಗಡಿ ಗೆಳೆಯರ ಬಳಗ.. - ಸೂರಜ್ ಅಂಗಡಿ ಗೆಳೆಯರ ಬಳಗ
ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಇಡೀ ಪ್ರಪಂಚವನ್ನೇ ವ್ಯಾಪಿಸಿ ಮಾನವ ಜಗತ್ತನ್ನು ಕೊಲ್ಲುತ್ತಿದೆ. ಈ ವೇಳೆಯಲ್ಲಿ ಜನರಿಗೆ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಯೋ ಅದೇ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ ಕಿಟ್ ವಿತರಿಸಿದ ಸೂರಜ್ ಅಂಗಡಿ ಗೆಳೆಯರ ಬಳಗ..!
ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ ಕಿಟ್ ವಿತರಿಸಿದ ಸೂರಜ್ ಅಂಗಡಿ ಗೆಳೆಯರ ಬಳಗ..
ಈ ವೇಳೆ ಸೂರಜ್ ಅಂಗಡಿ ಮಾತನಾಡಿ, ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಇಡೀ ಪ್ರಪಂಚವನ್ನೇ ವ್ಯಾಪಿಸಿ ಮಾನವ ಜಗತ್ತನ್ನು ಕೊಲ್ಲುತ್ತಿದೆ. ಈ ವೇಳೆಯಲ್ಲಿ ಜನರಿಗೆ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಯೋ ಅದೇ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಅಂಗಡಿ, ಪ್ರವೀಣ್‌ಕುಮಾರ್, ಸುನೀಲ್, ದೀಪಕ್ ನಾಯ್ಡು ಹಾಗೂ ಮಂಜುನಾಥ ಹೆಬಸೂರ ಸೇರಿ ಮುಂತಾದವರಿದ್ದರು.
Last Updated : May 1, 2020, 7:24 PM IST