ಕರ್ನಾಟಕ

karnataka

ETV Bharat / city

ರೈತ ಮುಖಂಡರು ಹಾಗೂ ಆಟೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷರ ನಡುವೆ ಮಾತಿನ ಚಕಮಕಿ - ಕನ್ನಡಪರ ಸಂಘಟನೆಗಳ ಸಭೆ ಹುಬ್ಬಳ್ಳಿ

ಭಾರತ​ ಬಂದ್ ಹಿನ್ನೆಲೆ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ರೈತ ಮುಖಂಡರು ಹಾಗೂ ಆಟೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದಿದೆ.

hubli
ಮಾತಿನ ಚಕಮಕಿ

By

Published : Dec 7, 2020, 7:07 PM IST

ಹುಬ್ಬಳ್ಳಿ:ಭಾರತ​ ಬಂದ್ ಹಿನ್ನೆಲೆಯಲ್ಲಿಂದು ಹುಬ್ಬಳ್ಳಿಯ ಸರ್ಕಿಟ್ ಹೌಸ್​ನಲ್ಲಿ ಆಯೋಜಿಸಲಾಗಿದ್ದ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ರೈತ ಮುಖಂಡರು ಹಾಗೂ ಆಟೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದಿದೆ.

ರೈತ ಮುಖಂಡರು ಹಾಗೂ ಆಟೋ ಚಾಲಕರ ಮಾಲೀಕರ ಸಂಘದ ನಡುವೆ ಮಾತಿನ ಚಕಮಕಿ

ನಗರದಲ್ಲಿ ರೈತ ಮುಖಂಡರು ಹಾಗೂ ವಿವಿಧ ಸಂಘಟನೆ ಮುಖಂಡರ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ರೂಪುರೇಷೆಗಳ ಬಗ್ಗೆ ಚರ್ಚಿಸುವ ವೇಳೆ ಗಲಾಟೆ ನಡೆದಿದೆ.

ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದೇ ವೇಳೆ ಶೇಖರಯ್ಯ ಮಠಪತಿ, ಯಾರನ್ನು ಕೇಳಿ ಬಂದ್ ಕರೆ ಕೊಟ್ಟಿದ್ದೀರಿ. ನಮ್ಮ ಆಟೋಗಳು ಎಂದಿನಂತೆ ರಸ್ತೆಗಿಳಿಯುತ್ತವೆ ಎಂದು ಗುಡುಗಿದರು. ಹೋರಾಟಗಾರರಲ್ಲಿಯೇ ತಾಳ ಮೇಳ ಇಲ್ಲದಂತದ್ದಾಗಿದ್ದು, ಕೆಲ ಹೊತ್ತು ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ABOUT THE AUTHOR

...view details