ಕರ್ನಾಟಕ

karnataka

ETV Bharat / city

ಏನ್ರೀ,, ಈ ಧಾರವಾಡದವರಿಗೂ ಏನ್‌ ಹೇಳೋದ್ರೀ.. ಮಾರ್ಕೆಟ್‌ ಜೋರಾಗೈತಿ! - dharwad market news

ಇಂದು ಯುಗಾದಿ ಹಬ್ಬ ಇರುವುದರಿಂದ ಬೆಳಗ್ಗೆ ಸ್ವಲ್ಪ ಸಮಯ ತರಕಾರಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು.

ತರಕಾರಿ ಖರೀದಿಗೆ ಮುಗಿಬಿದ್ದ ಜನ
ತರಕಾರಿ ಖರೀದಿಗೆ ಮುಗಿಬಿದ್ದ ಜನ

By

Published : Mar 25, 2020, 10:03 AM IST

ಧಾರವಾಡ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್​ಡೌನ್ ಆದೇಶ ಹೊರಡಿಸಿದ್ದರೂ ಸಹ ಧಾರವಾಡದಲ್ಲಿ ಎಂದಿನಂತೆ ಜನರು ತರಕಾರಿ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂದಿತು. ನಗರದ ‌ಮಾರ್ಕೆಟ್ ರಸ್ತೆಯಲ್ಲಿ ತರಕಾರಿ ವ್ಯಾಪಾರ ಜೋರಾಗಿದೆ. ಇಂದು ಯುಗಾದಿ ಹಬ್ಬ ಇರುವುದರಿಂದ ಬೆಳಗ್ಗೆ ಸ್ವಲ್ಪ ಸಮಯ ತರಕಾರಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಈ ಹಿನ್ನೆಲೆ ಹಬ್ಬದ ಖರೀದಿಗೆ ಜನರು ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದ ದೃಶ್ಯ ಕಂಡು ಬಂದಿತು.

ತರಕಾರಿ ಖರೀದಿಗೆ ಮುಗಿಬಿದ್ದ ಜನರು..

ABOUT THE AUTHOR

...view details