ಕರ್ನಾಟಕ

karnataka

ETV Bharat / city

ಮಹನಾಗರ ಪಾಲಿಕೆ ಗಾರ್ಡನ್ ಅವ್ಯವಸ್ಥೆಗೆ ಸಾರ್ವಜನಿಕರು ಕಂಗಾಲು!

ಸಾರ್ಟ್ ಸಿಟಿ ಯೋಜನೆ ಅಡಿ ಆಯ್ಕೆಯಾಗಿರುವ ಹುಬ್ಬಳ್ಳಿಯ ಅವ್ಯವಸ್ಥೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.

garden garbage
garden garbage

By

Published : Nov 3, 2020, 5:55 PM IST

ಹುಬ್ಬಳ್ಳಿ:ರಾಜ್ಯದ ಎರಡನೇ ದೊಡ್ಡ ಮಹನಾಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹನಾಗರ ಪಾಲಿಕೆ ಗಾರ್ಡನ್ ಆವರಣವು ಅವ್ಯವವಸ್ಥೆಯಿಂದ ಹದಗೆಟ್ಟು ಹೋಗಿದೆ.

ಮಹನಾಗರ ಪಾಲಿಕೆ ಗಾರ್ಡನ್ ಅವ್ಯವಸ್ಥೆ

ಸ್ವಚ್ಚ ಭಾರತದಡಿ ಕೋಟ್ಯಂತರ ರೂ. ಬಿಡುಗಡೆಯಾಗಿದ್ದರೂ ಯಾವುದೇ ತರಹದ ಸುವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಗಾರ್ಡನ್ ಈಗ ಕುಡುಕರ ಹಾಗೂ ಸೋಮಾರಿಗಳ ತಾಣವಾಗಿದೆ.

ಮಹನಾಗರ ಪಾಲಿಕೆ ಗಾರ್ಡನ್ ಅವ್ಯವಸ್ಥೆ

ಪಾಲಿಕೆ ಪಕ್ಕದಲ್ಲೇ ಇದ್ರೂ ಸಹ ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನ ‌ತೋರುತ್ತಿರುವುದಕ್ಕೆ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ಮಹನಾಗರ ಪಾಲಿಕೆ ಗಾರ್ಡನ್ ಅವ್ಯವಸ್ಥೆ

ಕೂಡಲೇ ಮಹನಾಗರ ಪಾಲಿಕೆ ಅಧಿಕಾರಿಗಳು ಗಾರ್ಡನ್ ಶುಚಿಗೊಳಿಸಿ ಎಲ್ಲರಿಗೂ ಅನುಕೂಲ ಮಾಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details