ಕರ್ನಾಟಕ

karnataka

ETV Bharat / city

ಕಾರಿನ ಗಾಜು ಒಡೆದು ಸಾಮಗ್ರಿ ದೋಚಿದ ಖದೀಮರು - Hubli Theft News

ಹುಬ್ಬಳ್ಳಿಯ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರೊಂದರ ಗಾಜು ಒಡೆದು ಸೌಂಡ್ ಸಿಸ್ಟಮ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

Break the car glass and theft items in hubli
ಹುಬ್ಬಳ್ಳಿ: ಕಾರಿನ ಗಾಜು ಒಡೆದು ಸಾಮಾಗ್ರಿಗಳನ್ನು ದೋಚಿದ ಖದೀಮರು

By

Published : Oct 27, 2020, 2:12 PM IST

ಹುಬ್ಬಳ್ಳಿ:ಇಷ್ಟುದಿನ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ಖದೀಮರು, ಇದೀಗ ಕಾರಿನ ಗಾಜು ಒಡೆದು ಸೌಂಡ್ ಸಿಸ್ಟಮ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕದಿಯುತ್ತಿದ್ದಾರೆ.

ಹುಬ್ಬಳ್ಳಿ: ಕಾರಿನ ಗಾಜು ಒಡೆದು ಸಾಮಾಗ್ರಿಗಳನ್ನು ದೋಚಿದ ಖದೀಮರು

ವಾಣಿಜ್ಯನಗರಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿವೆ. ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರೊಂದರ ಗಾಜು ಒಡೆದು ಸೌಂಡ್ ಸಿಸ್ಟಮ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ABOUT THE AUTHOR

...view details