ಕರ್ನಾಟಕ

karnataka

ETV Bharat / city

ವಾಸೀಂ ಪಠಾಣ್ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ; ಸಬ್ ಜೈಲಿಗೆ ಶಿಫ್ಟ್ - Hubli Uproar Case

ನಿನ್ನೆ ಮಧ್ಯಾಹ್ನ ಬಂಧಿತನಾಗಿದ್ದ ಆರೋಪಿಯನ್ನು ಕಮಿಷನರ್ ಹಾಗೂ ಇಬ್ಬರು ಡಿಸಿಪಿಗಳ ಮಧ್ಯದಲ್ಲಿ ತೀವ್ರ ವಿಚಾರಣೆ ನಡೆಸಿ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ..

Master mind Wasim Pathan
ಮಾಸ್ಟರ್​ ಮೈಂಡ್​ ವಾಸೀಂ ಪಠಾಣ್

By

Published : Apr 22, 2022, 9:50 AM IST

Updated : Apr 22, 2022, 10:47 AM IST

ಹುಬ್ಬಳ್ಳಿ :ಹಳೆ ಹುಬ್ಬಳ್ಳಿಯ ಗಲಭೆಯ ಆರೋಪಿ ವಾಸೀಂ ಪಠಾಣ್​ನನ್ನು ಬೆಳಗಾವಿಯಿಂದ ಬಂಧಿಸಿ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರು ತಡರಾತ್ರಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ.

ವಾಸೀಂ ಪಠಾಣ್​ನನ್ನು ಸಬ್ ಜೈಲ್​ಗೆ ಶಿಫ್ಟ್​ ಮಾಡಲಾಯಿತು..

ನಿನ್ನೆ ಮಧ್ಯಾಹ್ನ ಬಂಧಿತನಾಗಿದ್ದ ಆರೋಪಿಯನ್ನು ಕಮಿಷನರ್ ಹಾಗೂ ಇಬ್ಬರು ಡಿಸಿಪಿಗಳ ಮಧ್ಯದಲ್ಲಿ ತೀವ್ರ ವಿಚಾರಣೆ ನಡೆಸಿ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

ಸದ್ಯ ತೀವ್ರ ವಿಚಾರಣೆ ಬಳಿಕ ಹಳೆ ಹುಬ್ಬಳ್ಳಿಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿ ವಾಸೀಂ ಪಠಾಣ್‌ನನ್ನು ಹುಬ್ಬಳ್ಳಿಯ ಸಬ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ ಕಲ್ಲು ತೂರಾಟ ಕೇಸ್: ಇಂದು ಮತ್ತೆ 7 ಜನರ ಬಂಧನ

Last Updated : Apr 22, 2022, 10:47 AM IST

ABOUT THE AUTHOR

...view details