ಹುಬ್ಬಳ್ಳಿ/ಶಿವಮೊಗ್ಗ/ಮೈಸೂರು:ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 35 ರೂ.
- ಎಲೆಕೋಸು 25
- ಬೀಟ್ರೂಟ್- 40
- ಸೋರೆಕಾಯಿ-30
- ಬದನೆಕಾಯಿ-40
- ಅವರೆಕಾಯಿ-40
- ಎಲೆಕೋಸು-30
- ಕ್ಯಾಪ್ಸಿಕಂ-55
- ಕ್ಯಾರೆಟ್-50
- ಹಸಿ ಮೆಣಸಿನಕಾಯಿ-30
- ಈರುಳ್ಳಿ-25
- ಮೂಲಂಗಿ-30
- ಟೊಮೆಟೋ-10
- ಬೆಂಡೆಕಾಯಿ-20
- ಹೀರೆಕಾಯಿ-30
- ಹಾಗಲಕಾಯಿ-28
- ಎಳೆಸೌತೆ-16
- ತೊಂಡೆಕಾಯಿ-20
- ನವಿಲುಕೋಸು-40
- ಆಲೂಗೆಡ್ಡೆ-25
- ಬೆಳ್ಳುಳ್ಳಿ-30 ರಿಂದ 60
- ಸೀಮೆ ಬದನೆಕಾಯಿ-35
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-30 ರೂ.
- M.Z ಬೀನ್ಸ್- 50
- ರಿಂಗ್ ಬೀನ್ಸ್-60
- ಎಲೆಕೋಸು ಚೀಲಕ್ಕೆ-10ರೂ.
- ಬೀಟ್ರೂಟ್-30
- ಹೀರೆಕಾಯಿ-26
- ಬೆಂಡೆಕಾಯಿ-26
- ಹಾಗಲಕಾಯಿ-30
- ಎಳೆ ಸೌತೆ-20
- ಬಣ್ಣದ ಸೌತೆ-10
- ಚವಳಿ ಕಾಯಿ-30
- ತೊಂಡೆಕಾಯಿ-26
- ನವಿಲುಕೋಸು-20
- ಮೂಲಂಗಿ-24
- ದಪ್ಪ ಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-30
- ಹೂಕೋಸು-400 ರೂ. ಚೀಲಕ್ಕೆ
- ಟೊಮೊಟೋ- 4 ರಿಂದ 10
- ನಿಂಬೆಹಣ್ಣು 100ಕ್ಕೆ 250
- ಈರುಳ್ಳಿ-16 ರಿಂದ 24
- ಆಲೂಗೆಡ್ಡೆ-24
- ಬೆಳ್ಳುಳ್ಳಿ-20 ರಿಂದ 50
- ಸೀಮೆ ಬದನೆಕಾಯಿ-16
- ಬದನೆಕಾಯಿ-20
- ಪಡುವಲಕಾಯಿ-24
- ಕುಂಬಳ ಕಾಯಿ-16
- ಹಸಿ ಶುಂಠಿ-25 ರೂ.