ಕರ್ನಾಟಕ

karnataka

ETV Bharat / city

ಕಲಘಟಗಿ: ಸಾರಿಗೆ ನಿಯಂತ್ರಕರ ಕಚೇರಿಯಲ್ಲಿಯೇ ನೇಣಿಗೆ ಶರಣಾದ ಅಧಿಕಾರಿ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್

ಬುಲಬುಲೆ ಬಸ್ ನಿಲ್ದಾಣದ ನಿಯಂತ್ರಕ ಅಧಿಕಾರಿಯು ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

kalaghatagi transport department officer committed suicide at office
ಹುಬ್ಬಳ್ಳಿ ಆತ್ಮಹತ್ಯೆ ಪ್ರಕರಣ

By

Published : Nov 18, 2021, 4:34 PM IST

ಹುಬ್ಬಳ್ಳಿ: ಕಲಘಟಗಿ ಪಟ್ಟಣದ ಬಸ್ ನಿಲ್ದಾಣವೊಂದರ ಸಾರಿಗೆ ನಿಯಂತ್ರಕರ ಕಚೇರಿಯಲ್ಲಿಯೇ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ.


ಪಟ್ಟಣದ ಬುಲಬುಲೆ ಬಸ್ ನಿಲ್ದಾಣದ ನಿಯಂತ್ರಕ ಅಧಿಕಾರಿಯು ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕಲಘಟಗಿ ಠಾಣೆಯ ಪ್ರಭಾರಿ ಇನ್ಸ್​ಪೆಕ್ಟರ್ ಜಯಪಾಲ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಕಲಘಟಗಿ ಆಸ್ಪತ್ರೆಗೆ ರವಾನಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಯುಪಿಎಸ್ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ: ಮನೆ ಕಾಂಪೌಂಡ್​ನಲ್ಲಿದ್ದ ಕಾರು ಕರಕಲು

ABOUT THE AUTHOR

...view details