ಕರ್ನಾಟಕ

karnataka

ETV Bharat / city

ಪೊಲೀಸ್​ ಹೆಡ್​​ ಕಾನ್ಸ್​ಟೇಬಲ್​ಗೆ ಕೊರೊನಾ: ಹುಬ್ಬಳ್ಳಿಯ ಶಹರ ಠಾಣೆ ಸೀಲ್​ ಡೌನ್​​ - Police Head Constable

ಓರ್ವ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ 6 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

Hubli town police station
ಹುಬ್ಬಳ್ಳಿಯ ಶಹರ ಠಾಣೆ ಸೀಲ್​ಡೌನ್

By

Published : Jul 9, 2020, 7:56 PM IST

ಹುಬ್ಬಳ್ಳಿ:ಜಿಲ್ಲೆಯಲ್ಲಿಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇದೀಗ ನಗರದ ಶಹರ ಠಾಣೆಯ ಪೊಲೀಸ್ ಹೆಡ್ ಕಾನ್ಸ್​​​ಟೇಬಲ್​​​ಗೂ ವೈರಸ್​​ ತಗುಲಿದ ಪರಿಣಾಮ ಠಾಣೆಯನ್ನು ಸೀಲ್​ಡೌನ್​​ ಮಾಡಲಾಗಿದೆ.

ಹುಬ್ಬಳ್ಳಿಯ ಶಹರ ಠಾಣೆ ಸೀಲ್ ​ಡೌನ್
ಓರ್ವ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ 6 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಯನ್ನು ಸ್ಯಾನಿಟೈಸ್​ ಮಾಡಿ ಸೀಲ್ ​ಡೌನ್​ ಮಾಡಲಾಗಿದೆ.

ABOUT THE AUTHOR

...view details