ಕರ್ನಾಟಕ

karnataka

ETV Bharat / city

ಲಾರಿ ಚಾಲಕರಿಗೆ ಉಪಹಾರ ನೀಡಿದ ಹುಬ್ಬಳ್ಳಿ ಪೊಲೀಸರು - ಹುಬ್ಬಳ್ಳಿ

ಟ್ರಕ್ ಹಾಗೂ ಲಾರಿ ಚಾಲಕರಿಗೆ ಆಹಾರ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

Hubli police who gave the food to lorry drivers
ಲಾರಿ ಚಾಲಕರಿಗೆ ಉಪಹಾರ ನೀಡಿದ ಹುಬ್ಬಳ್ಳಿ ಪೊಲೀಸರು

By

Published : May 25, 2021, 3:33 PM IST

Updated : May 25, 2021, 8:52 PM IST

ಹುಬ್ಬಳ್ಳಿ: ಕೊರೊನಾ ವಿಚಾರದಲ್ಲಿ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂಬ ಸಾರ್ವಜನಿಕರ ಆರೋಪದ ನಡುವೆಯೂ ಟ್ರಕ್ ಹಾಗೂ ಲಾರಿ ಚಾಲಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಚಾಲಕರಿಗೆ ಉಪಹಾರ ನೀಡಿದ ಹುಬ್ಬಳ್ಳಿ ಪೊಲೀಸರು

ಕೊರೊನಾ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಲಾಕ್​ಡೌನ್ ಜಾರಿ ಮಾಡಿದ್ದು, ಅಗತ್ಯ ವಸ್ತುಗಳು ಹಾಗೂ ಹೋಟೆಲ್ ಬಂದ್ ಮಾಡಿರುವ ಪರಿಣಾಮ ಟ್ರಕ್ ಹಾಗೂ ಲಾರಿ ಚಾಲಕರು ಹಸಿವಿನಿಂದ ಬಳಸಬಾರದು ಎಂದು ಪೊಲೀಸರು ಉಪಹಾರ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

Last Updated : May 25, 2021, 8:52 PM IST

ABOUT THE AUTHOR

...view details