ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿದ್ದ ನಿರುಪಯುಕ್ತ ಬೆಡ್, ಸ್ಟೆಚರ್ಸ್ ಹಾಗು ಕುರ್ಚಿಗಳನ್ನು ಮತ್ತೆ ಉಪಯೋಗಕ್ಕೆ ಬರುವ ಹಾಗೆ ಸಿದ್ಧಪಡಿಸಲಾಗಿದೆ.
ಒಟ್ಟು 4 ಜಿಲ್ಲೆಗಳಿಂದ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಅಗಮಿಸುತ್ತಾರೆ. ಆದ್ರೆ, ಇತ್ತೀಚೆಗೆ ಬೆಡ್ಗಳ ಕೊರತೆ ಹೆಚ್ಚಾಗಿ ಕಾಡಿತ್ತು. ಇದನ್ನರಿತ ಸಿಬ್ಬಂದಿ ಈಗಾಗಲೇ ಬಳಕೆಯಾಗಿದ್ದ ಗುಜರಿ ವಸ್ತುಗಳಿಗೆ ಹೊಸ ರೂಪ ಕೊಟ್ಟು ಬಳಕೆಯೋಗ್ಯ ಮಾಡಿದ್ದಾರೆ.