ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ - ಧಾರವಾಡದಲ್ಲಿ ಪಾರ್ಕಿಂಗ್ ಸಮಸ್ಯೆ.. ಕಣ್ಮುಚ್ಚಿ ಕುಳಿತಿದಿಯಾ ಮಹಾನಗರ ಪಾಲಿಕೆ? - ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ

ಹುಬ್ಬಳ್ಳಿ- ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರದಲ್ಲಿ ಇತ್ತೀಚಿಗೆ ಪಾರ್ಕಿಂಗ್ ನದ್ದೆ ಅತಿದೊಡ್ಡ ಸಮಸ್ಯೆಯಾಗಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಶುಲ್ಕದ ರಶೀದಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

KN_HBL_01_Parking_Problem_KA10025
ಹುಬ್ಬಳ್ಳಿ-ಧಾರವಾಡದಲ್ಲಿ ಪಾರ್ಕಿಂಗ್ ಸಮಸ್ಯೆ..ಕಣ್ಮುಚ್ಚಿ ಕುಳಿತಿದೆ ಮಹಾನಗರ ಪಾಲಿಕೆ

By

Published : Dec 23, 2019, 7:35 PM IST

ಹುಬ್ಬಳ್ಳಿ- ಧಾರವಾಡ ಅತೀ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರದಲ್ಲಿ ಇತ್ತೀಚಿಗೆ ಪಾರ್ಕಿಂಗ್ ನದ್ದೆ ಅತಿದೊಡ್ಡ ಸಮಸ್ಯೆಯಾಗಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಪಾರ್ಕಿಂಗ್ ಫೀಸ್ ರಶೀದಿಯ ನಕಲಿ ಬಿಲ್ ಸೃಷ್ಟಿಸಿ ವಾಹನ ಸವಾರರಿಂದ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಪಾರ್ಕಿಂಗ್ ಸಮಸ್ಯೆ..ಕಣ್ಮುಚ್ಚಿ ಕುಳಿತಿದೆ ಮಹಾನಗರ ಪಾಲಿಕೆ

ABOUT THE AUTHOR

...view details