ಹುಬ್ಬಳ್ಳಿ: ರಾತ್ರಿ ಬಂದ ಭಾರಿ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಕುಂದಗೋಳದಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಗಾಳಿ-ಮಳೆಯ ಅರ್ಭಟ: ಧರೆಗುರುಳಿದ ವಿದ್ಯುತ್ ಕಂಬಗಳು - undefined
ನಿನ್ನೆ ಸಂಜೆಯಿಂದ ಆರಂಭವಾದ ಬಿರುಗಾಳಿ ಮಳೆಗೆ ಮರ, ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸಾಲು ಸಾಲು ಕಂಬಗಳು ಕುಂದಗೋಳ ರಸ್ತೆಯ ಕೆಳಗೆ ಉರುಳಿ ಬಿದ್ದಿವೆ.
![ಹುಬ್ಬಳ್ಳಿಯಲ್ಲಿ ಗಾಳಿ-ಮಳೆಯ ಅರ್ಭಟ: ಧರೆಗುರುಳಿದ ವಿದ್ಯುತ್ ಕಂಬಗಳು](https://etvbharatimages.akamaized.net/etvbharat/prod-images/768-512-3137346-thumbnail-3x2-lek.jpg)
ಧಾರೆಗುರುಳಿದ ವಿದ್ಯುತ್ ಕಂಬಗಳು
ಬಿರುಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ನಿನ್ನೆ ಸಂಜೆಯಿಂದ ಆರಂಭವಾದ ಬಿರುಗಾಳಿ ಮಳೆಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸಾಲು ಸಾಲು ಕಂಬಗಳು ಕೆಳಗೆ ಉರುಳಿ ಬಿದ್ದಿವೆ. ಪರಿಣಾಮ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಬರುವ ರಸ್ತೆಯಲ್ಲಿ ಅಡ್ಡಲಾಗಿ ಕಂಬಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆಯಾಗಿದ್ದು, ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿ ಬಾರದ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.