ಹುಬ್ಬಳ್ಳಿ:ನಿನ್ನೆ(ಗುರುವಾರ) ಸಾಯಂಕಾಲ ಸುರಿದ ಗಾಳಿಸಹಿತ ಭಾರಿ ಮಳೆಗೆ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ಕ್ಯಾಂಟೀನ್‌ನ ಸಾಮಗ್ರಿಗಳೆಲ್ಲ ಹಾರಿ ಹೋಗಿವೆ. ಕುರ್ಚಿ, ಟೇಬಲ್ ಹಾಗೂ ಗ್ಯಾಸ್ ಸಿಲಿಂಡರ್ ಕೂಡಾ ಗಾಳಿಯ ರಭಸಕ್ಕೆ ರಸ್ತೆ ಪಾಲಾಯಿತು. ಈ ವೇಳೆ ಗ್ಯಾಸ್ ಸೋರಿಕೆಯಾಗುವ ಸಂಭವವಿತ್ತು. ಆಗ ಅಲ್ಲಿದ್ದ ಗ್ರಾಹಕರು ಸಿಲಿಂಡರ್ ಹಿಡಿದು ಬಂದ್ ಮಾಡಿ ಸೋರಿಕೆ ತಪ್ಪಿಸಿದರು.
ನೋಡಿ: ಹುಬ್ಬಳ್ಳಿಯಲ್ಲಿ ಗಾಳಿಸಹಿತ ಜಡಿಮಳೆ; ಹಾರಿ ಹೋದ ಕ್ಯಾಂಟೀನ್ ಸಾಮಗ್ರಿ! - ಹುಬ್ಬಳ್ಳಿಯಲ್ಲಿ ಭಾರಿ ಮಳೆ ಕ್ಯಾಂಟೀನ್ ಸಾಮಗ್ರಿ ದಿಕ್ಕಾಪಾಲು
ಹುಬ್ಬಳ್ಳಿಯಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು. ಪರಿಣಾಮ ಏನಾಯ್ತು? ಅನ್ನೋದನ್ನು ಇಲ್ಲಿರುವ ವಿಡಿಯೋದಲ್ಲೊಮ್ಮೆ ನೋಡಿ.
ಹುಬ್ಬಳ್ಳಿಯಲ್ಲಿ ವರುಣಾರ್ಭಟ: ದಿಕ್ಕಾಪಾಲಾದ ಕ್ಯಾಂಟೀನ್ ಸಾಮಗ್ರಿ