ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ-ಧಾರವಾಡ.. ಮಾಸ್ಕ್​ ಧರಿಸದವರಿಂದ ಒಂದೇ ದಿನ ₹26,600 ದಂಡ ವಸೂಲಿ - Fine for no mask revised to Rs 200

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಕಲಂ 431ರ ಅನ್ವಯ ದಂಡ ಹಾಕಲಾಗುತ್ತಿದೆ..

collecting fine
ದಂಡ ವಸೂಲಿ

By

Published : Jun 27, 2020, 8:13 PM IST

ಹುಬ್ಬಳ್ಳಿ:ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಆದರೂ ಕೆಲವರು ಬೇಜವಾಬ್ದಾರಿತನದಿಂದ ವರ್ತಿಸಿ ದಂಡ ತೆತ್ತುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂದು ಒಂದೇ ದಿನ ₹ 26,600 ದಂಡ ವಸೂಲಿ ಮಾಡಲಾಗಿದೆ.

ಮಾಸ್ಕ್‌ ಹಾಕದವರಿಂದ ದಂಡ ಸಂಗ್ರಹ

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಕಲಂ 431ರ ಅನ್ವಯ ದಂಡ ಹಾಕಲಾಗುತ್ತಿದೆ. ಈವರೆಗೂ ಒಟ್ಟು

₹2,57,900 ದಂಡ ಸಂಗ್ರಹವಾಗಿದೆ ಎಂದು ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

ABOUT THE AUTHOR

...view details