ಕರ್ನಾಟಕ

karnataka

ETV Bharat / city

ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ: ಬೇಡಿಕೆ ಈಡೇರಿಸುವುದಾಗಿ‌ ಡಿಸಿ ಭರವಸೆ - ಬೇಡಿಕೆ ಈಡೇರಿಸುವುದಾಗಿ‌ ಭರವಸೆ ನೀಡಿದ ಡಿಸಿ

ಪೌರ ಕಾರ್ಮಿಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ‌ ನೀಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ‌ ಮುಷ್ಕರ ಹಿಂಪಡೆದರು.

end Civil workers protest for the third day promised DC
ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ, ಬೇಡಿಕೆ ಈಡೇರಿಸುವುದಾಗಿ‌ ಭರವಸೆ ನೀಡಿದ ಡಿಸಿ

By

Published : Aug 14, 2020, 3:57 PM IST

Updated : Aug 14, 2020, 4:15 PM IST

ಧಾರವಾಡ: ನೇರ ನೇಮಕಾತಿ ಹಾಗೂ ನೇರ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಪ್ರತಿಭಟನೆ ಮೂರನೇ ದಿನಕ್ಕೆ ಅಂತ್ಯಗೊಂಡಿದೆ.

ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ: ಬೇಡಿಕೆ ಈಡೇರಿಸುವುದಾಗಿ‌ ಡಿಸಿ ಭರವಸೆ

ಪೌರ ಕಾರ್ಮಿಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ‌ ನೀಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ‌ ಮುಷ್ಕರ ಹಿಂಪಡೆದರು.

ಒಂದು ವಾರದೊಳಗಾಗಿ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ವೇತನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

Last Updated : Aug 14, 2020, 4:15 PM IST

For All Latest Updates

ABOUT THE AUTHOR

...view details