ಹುಬ್ಬಳ್ಳಿ: ಕೊರೊನಾ ಸೋಂಕು ತಡೆಗಟ್ಟಲು ತಮ್ಮ ಜೀವ ಪಣಕ್ಕಿಟ್ಟು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಭಾರತೀಯ ಜೈನ್ ಸಂಘಟನೆ ವತಿಯಿಂದ ಫೇಸ್ ಮಾಸ್ಕ್, ಡ್ರೈ ಫ್ರೂಟ್ಸ್, ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.
ಹುಬ್ಬಳ್ಳಿ: ಜೈನ್ ಸಂಘಟನೆಯಿಂದ ಪೊಲೀಸ್ ಸಿಬ್ಬಂದಿಗೆ ಡ್ರೈಫ್ರೂಟ್ಸ್, ಮಾಸ್ಕ್ ವಿತರಣೆ - ಫೇಸ್ ಮಾಸ್ಕ್, ಡ್ರೈ ಫ್ರ್ಯೂಟ್ಸ್, ಸ್ಯಾನಿಟೈಸರ್
ನಗರದ ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸುರಕ್ಷತೆಗಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ, ಫೇಸ್ ಮಾಸ್ಕ್, ಡ್ರೈಫ್ರೂಟ್ಸ್, ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.
ಭಾರತೀಯ ಜೈನ್ ಸಂಘಟನೆ
ಓದಿ: ಹು-ಧಾ ಸಂಪೂರ್ಣ ಲಾಕ್ಡೌನ್ಗೆ ಆದಷ್ಟು ಬೇಗ ತೀರ್ಮಾನ: ಪ್ರಹ್ಲಾದ್ ಜೋಶಿ
ನಗರದ ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸುರಕ್ಷತೆಗಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ, ಫೇಸ್ ಮಾಸ್ಕ್, ಡ್ರೈ ಫ್ರೂಟ್ಸ್, ಸ್ಯಾನಿಟೈಸರ್ ವಿತರಣೆ ಮಾಡಿದರು. ನಂತರ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಿದರು.