ಧಾರವಾಡ:ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ವಾಮಾಚಾರ ಮಾಡಲಾಗಿದೆ.
ಗ್ರಾ.ಪಂ.ಚುನಾವಣೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ - ಗ್ರಾಮ ಪಂಚಾಯತಿ ಚುನಾವಣೆ
ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಲಿಂಬೆಹಣ್ಣು, ಕರಿ ದಾರ, ಹೂವಿನ ಮಾಲೆ ಹಾಗು ವಿವಿಧ ಬಣ್ಣದ ದಾರಗಳ ಗಂಟುಗಳನ್ನಿಟ್ಟು ವಾಮಾಚಾರ ಮಾಡಿದ್ದಾರೆ.
ಗ್ರಾ.ಪಂ.ಚುನಾವಣೆ ಹಿನ್ನೆಲೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ
ಓದಿ:ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ!
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ವಾಮಾಚಾರಗಳು ಹೆಚ್ಚು ಕಂಡುಬರುತ್ತಿವೆ.