ಕರ್ನಾಟಕ

karnataka

ETV Bharat / city

ಮನೆಯಲ್ಲೇ ಮಕ್ಕಳಿಗೆ ಹೇರ್ ಕಟಿಂಗ್ ಮಾಡಿ ಕೊರೊನಾ ವಿರುದ್ಧ ಜಾಗೃತಿ - corona Awareness news

ಧಾರವಾಡದಲ್ಲಿ ಮನೆಯಲ್ಲೇ ಮಕ್ಕಳಿಗೆ ತಾವೇ ಸ್ವತಃ ಹೇರ್ ಕಟಿಂಗ್ ಮಾಡುವ ಮೂಲಕ ವ್ಯಕ್ತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಮಕ್ಕಳಿಗೆ ಮನೆಯಲ್ಲೇ ಹೇರ್ ಕಟಿಂಗ್ ಮಾಡಿ  ಕೊರೊನಾ ವಿರುದ್ಧ ಜಾಗೃತಿ
ಮಕ್ಕಳಿಗೆ ಮನೆಯಲ್ಲೇ ಹೇರ್ ಕಟಿಂಗ್ ಮಾಡಿ ಕೊರೊನಾ ವಿರುದ್ಧ ಜಾಗೃತಿ

By

Published : Mar 27, 2020, 11:48 AM IST

ಧಾರವಾಡ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶ ಲಾಕ್​ಡೌನ್ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆ ತಮ್ಮ ಮಕ್ಕಳಿಗೆ ತಾವೇ ಸ್ವತಃ ಹೇರ್ ಕಟಿಂಗ್ ಮಾಡುವ ಮೂಲಕ ಜಿಲ್ಲೆಯ ವ್ಯಕ್ತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

ಮಕ್ಕಳಿಗೆ ಮನೆಯಲ್ಲೇ ಹೇರ್ ಕಟಿಂಗ್ ಮಾಡಿ ಕೊರೊನಾ ವಿರುದ್ಧ ಜಾಗೃತಿ

ಧಾರವಾಡದ ಕೆಲಗೇರಿ ಗಾಯತ್ರಿಪುರ ನಿವಾಸಿಯೊಬ್ಬರು ಮಕ್ಕಳಿಗೆ ತಾನೇ ಸ್ವತಃ ಕ್ಷೌರ ಮಾಡುವ ಮೂಲಕ ಲಾಕ್​ಡೌನ್ ಆದೇಶವನ್ನು ಪಾಲಿಸುತ್ತಿದ್ದಾರೆ. ಹೇರ್ ಕಟಿಂಗ್ ಅಂಗಡಿಗಳು ಬಂದ್ ಆಗಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ABOUT THE AUTHOR

...view details