ಹುಬ್ಬಳ್ಳಿ: ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಜಿಲ್ಲಾಡಳಿತದ ವತಿಯಿಂದ ವಲಸೆ ಕಾರ್ಮಿಕರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡಿಸಲಾಯಿತು.
ಆಶ್ರಯದ ಜೊತೆ ವಲಸೆ ಕಾರ್ಮಿಕರಿಗೆ ಕಟಿಂಗ್,ಶೇವಿಂಗ್ ಮಾಡಿಸಿದ ಹುಬ್ಬಳ್ಳಿ ಜಿಲ್ಲಾಡಳಿತ - ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ ಜಿಲ್ಲಾಡಳಿತದ ವತಿಯಿಂದ ನಗರದ ಘಂಟಿಕೇರಿಯ ಸಕಾ೯ರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದ 38 ಜನ ಪುರುಷ ವಲಸೆ ಕಾರ್ಮಿಕರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡಿಸಲಾಯಿತು.
ವಲಸೆ ಕಾರ್ಮಿಕರಿಗೆ ಕಟಿಂಗ್,ಶೇವಿಂಗ್ ಮಾಡಿಸಿದ ಹುಬ್ಬಳ್ಳಿ ಜಿಲ್ಲಾಡಳಿತ
ನಗರದ ಘಂಟಿಕೇರಿಯ ಸಕಾ೯ರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿನ 38 ಜನ ಪುರುಷ ವಲಸೆ ಕಾರ್ಮಿಕರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡಿಸಲಾಯಿತು.
ಜಿಲ್ಲಾಡಳಿತದಿಂದ ಮಾರ್ಚ್ 24 ರಿಂದ ಇಲ್ಲಿಯವರೆಗೆ ವಲಸೆಕಾರ್ಮಿಕರಿಗೆ ಆಶ್ರಯ, ಊಟ, ವಸತಿ ಕಲ್ಪಿಸಿ, ಸಮವಸ್ತ್ರ ವಿತರಿಸಲಾಗಿದ್ದು,ಇದೀಗ ಕಟಿಂಗ್ ಕೂಡ ಮಾಡಿಸಲಾಗಿದೆ.