ಕರ್ನಾಟಕ

karnataka

ಧಾರವಾಡದಲ್ಲಿಂದು 261 ಜನರಿಗೆ ಕೊರೊನಾ ದೃಢ: ಆರು ಸಾವು

By

Published : Aug 8, 2020, 9:59 PM IST

ಧಾರವಾಡ ಜಿಲ್ಲೆಯಲ್ಲಿಂದು 261 ಜನರಿಗೆ ಕೊರೊನಾ ತಗುಲಿದ್ದು, 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Corona positive for 261 people in Dharwad district
ಧಾರವಾಡದಲ್ಲಿಂದು 261 ಜನರಿಗೆ ಕೊರೊನಾ ದೃಢ: ಆರು ಸಾವು

ಧಾರವಾಡ:ಜಿಲ್ಲೆಯಲ್ಲಿಂದು 261 ಜನರಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 5,773ಕ್ಕೆ ಏರಿಕೆಯಾಗಿದೆ.

ಅಲ್ಲದೆ, ಇಂದು ಕೊರೊನಾಗೆ 6 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ. 183 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 3,150 ಸೋಂಕಿತರು ಗುಣಮುಖರಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 2,436 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details