ಕರ್ನಾಟಕ

karnataka

ETV Bharat / city

ಧಾರವಾಡದಲ್ಲಿಂದು 184 ಜನರಿಗೆ ಕೊರೊನಾ, 8 ಮಂದಿ ಸಾವು - Dharwad Corona Case

ಧಾರವಾಡ ಜಿಲ್ಲೆಯಲ್ಲಿಂದು 184 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 8 ಮಂದಿ ಬಲಿಯಾಗಿದ್ದಾರೆ.

Corona positive for 184 people in Dharwad district
ಧಾರವಾಡದಲ್ಲಿಂದು 184 ಜನರಿಗೆ ಕೊರೊನಾ..8 ಮಂದಿ ಸಾವು

By

Published : Aug 1, 2020, 7:23 PM IST

ಧಾರವಾಡ:ಜಿಲ್ಲೆಯಲ್ಲಿಂದು 184 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,275ಕ್ಕೆ ಏರಿಕೆಯಾಗಿದೆ.

ಅಲ್ಲದೆ, ಇಂದು 8 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ. 50 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 1,779 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸದ್ಯ, ಜಿಲ್ಲೆಯಲ್ಲಿ 2,357 ಒಟ್ಟು ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details