ಧಾರವಾಡ:ಜಿಲ್ಲೆಯಲ್ಲಿಂದು 117 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 14,534ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಧಾರವಾಡದಲ್ಲಿಂದು 117 ಜನರಿಗೆ ಕೊರೊನಾ..ಸೋಂಕಿತರ ಸಂಖ್ಯೆ 14,534ಕ್ಕೆ ಏರಿಕೆ - Dharwad Corona Case
ಧಾರವಾಡ ಜಿಲ್ಲೆಯಲ್ಲಿಂದು ಸೋಂಕಿತರ ಸಂಖ್ಯೆ 14,534ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 11,972 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಧಾರವಾಡದಲ್ಲಿಂದು 117 ಜನರಿಗೆ ಕೊರೊನಾ..ಸೋಂಕಿತರ ಸಂಖ್ಯೆ 14,534ಕ್ಕೆ ಏರಿಕೆ
ಒಟ್ಟು ಸೋಂಕಿತರ ಪೈಕಿ ಈವರೆಗೆ 11,972 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 431 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ, 2,131 ಸಕ್ರಿಯ ಪ್ರಕರಣಗಳಿದ್ದು, 67 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಧಾರವಾಡ ಜಿಲ್ಲೆಯನ್ನು ಹೊರತುಪಡಿಸಿ ಗದಗ, ಉತ್ತರ ಕನ್ನಡ ಜಿಲ್ಲೆಯ ಕೆಲವರಿಗೆ ಸೋಂಕು ದೃಢಪಟ್ಟಿದೆ ಎಂದರು.