ಧಾರವಾಡ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚಾಂಗದೇವರ ದರ್ಶನಕ್ಕೆ ತಾಲೂಕಾಡಳಿತ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಭಕ್ತರಿಗೆ ಚಾಂಗದೇವರ ದರ್ಶನ ಭಾಗ್ಯವಿಲ್ಲ: ತಾಲೂಕಾಡಳಿತ ನಿರ್ಬಂಧ - close the Changadevas temple news
ಕೊರೊನಾ ವೈರಸ್ ಭೀತಿ ಹಿನ್ನೆಲೆ ಚಾಂಗದೇವರ ದರ್ಶನಕ್ಕೆ ಭಕ್ತರಿಗೆ ತಾಲೂಕಾಡಳಿತ ಕಡಿವಾಣ ಹಾಕಿದೆ.
ಚಾಂಗದೇವರ ದರ್ಶನಕ್ಕೆ ನಿಷೇಧ
ಯಮನೂರು ಚಾಂಗದೇವರ ಜಾತ್ರೆ ಕಿಲ್ಲರ್ ವೈರಸ್ ಆತಂಕದ ಕಾರಣ ಮುಕ್ತಾಯಗೊಂಡಿದೆ. ಸದ್ಯ ದೇವರ ದರ್ಶನಕ್ಕೆ ಭಕ್ತರು ಬರುವುದು ಬೇಡ ಎಂದು ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರ ಮನವಿ ಮಾಡಿದ್ದಾರೆ.
ಯಮನೂರು ಜಾತ್ರಾ ಮಹೋತ್ಸವದಲ್ಲಿ ಅಂಗಡಿ ಬಂದ್ ಮಾಡುವಂತೆ ತಾಲೂಕಾಡಳಿತ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ.